bredcrumb

ಪತಿ ನಾಗಚೈತನ್ಯ ಜೊತೆ ಶೋಭಿತಾ ಧುಲಿಪಾಲ ಸಂಬಂಧ ಹೇಗಿದೆ?

By Kannada Filmibeat Photos
| Published: Saturday, March 22, 2025, 10:51 [IST]

ಶೋಭಿತಾ ಧುಲಿಪಾಲ ತನ್ನ ಪತಿ ನಾಗ ಚೈತನ್ಯ ಜೊತೆ ತನ್ನ ಬಾಂಡಿಂಗ್ ಹೇಗಿದೆ ಅನ್ನೋದನ್ನು ಓಪನ್ ಆಗಿ ಹೇಳಿಕೊಂಡಿದ್ದಾರೆ. ಇಬ್ಬರೂ ವಿವಾಹದ ಬಳಿಕ ಬಿಂದಾಸ್‌ಗಾಗಿ ಸುತ್ತಾಡಿಕೊಂಡಿದ್ದಾರೆ. ಬದುಕನ್ನು ಎಂಜಾಯ್ ಮಾಡುತ್ತಿದ್ದಾರೆ. ತೆರೆಯ ಹಿಂದೆನೂ ಇಬ್ಬರ ಜೋಡಿ ಮಸ್ತ್ ಆಗಿ ಕಾಣಿಸಿಕೊಳ್ಳುತ್ತಿದೆ. ಈ ಜೋಡಿ ವೈಯಕ್ತಿಕ ಜೀವನವನ್ನು ಸಖತ್ ಆಗಿ ಎಂಜಾಯ್ ಮಾಡುತ್ತಿದೆ. 

Sobhita Dhulipala about Naga Chaitanya
1/4

ಟಾಲಿವುಡ್‌ನ ಕ್ಯೂಟ್ ಕಪಲ್ ಶೋಭಿತಾ ಧೂಲಿಪಾಲ ಹಾಗೂ ನಾಗ ಚೈತನ್ಯ ವಿವಾಹದ ಬಳಿಕ ಬಿಂದಾಸ್ ಆಗಿ ಓಡಾಡಿಕೊಂಡಿದ್ದಾರೆ. ಇಬ್ಬರ ಸಂಬಂಧ ಎಷ್ಟು ಗಟ್ಟಿಯಾಗಿದೆ ಅನ್ನೋದು ತೋರಿಸುತ್ತಿದ್ದಾರೆ. ಇಬ್ಬರ ಕ್ರೇಜಿ ಬಾಂಡಿಂಗ್ ಬಗ್ಗೆ ಪ್ರೇಕ್ಷಕರು ಸಖತ್ ಎಂಜಾಯ್ ಮಾಡಿದ್ದಾರೆ.
Sobhita Dhulipala about Naga Chaitanya
2/4

ಪತಿಯ ನಾಗ ಚೈತನ್ಯ ಕಡೆಗೆ ಹೆಚ್ಚು ಗಮನ ಹರಿಸುವುದಕ್ಕೆ ಆಗುತ್ತಿಲ್ಲ ಎಂದು ಶೋಭಿತಾ ಧುಲಿಪಾಲ ಹೇಳಿಕೊಂಡಿದ್ದಾರೆ. ಆದರೆ, ಪತಿಯೊಂದಿಗೆ ಬಾಂಡಿಂಗ್ ಸ್ಟ್ರಾಂಗ್ ಆಗಿದೆ. ಪತಿಯ ಮೇಲಿನ ವಾತ್ಸಲ್ಯ ಮತ್ತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
Sobhita Dhulipala about Naga Chaitanya
3/4

ಸಮಂತಾಗೆ ನಾಗ ಚೈತನ್ಯ ವಿಚ್ಛೇದನದ ಬಳಿಕ ಶೋಭಿತಾ ಧುಲಿಪಾಲ ಜೊತೆ ಡೇಟಿಂಗ್‌ನಲ್ಲಿ ಇದ್ದರು. ಇಬ್ಬರೂ ಆಗಾಗ ವಿದೇಶಿ ಪ್ರವಾಸ ಮಾಡಿದ್ದರು. ಆಗ ಇಬ್ಬರ ಫೋಟೊಗಳು ಲೀಕ್ ಆಗಿದ್ದೂ ಇವೆ. ಆದರೂ ಒಪ್ಪಿಕೊಂಡಿರಲಿಲ್ಲ. ಕೊನೆಗೂ ಮದುವೆ ಆಗುವುದೆಂದು ನಿರ್ಧರಿಸಿದ ಬಳಿಕ ಅಧಿಕೃತವಾಗಿ ಹೇಳಿಕೊಂಡಿದ್ದರು.
Sobhita Dhulipala about Naga Chaitanya
4/4

ಇಬ್ಬರೂ ಮದುವೆ ಅದ್ಧೂರಿಯಾಗಿ ನಡೆದಿತ್ತು. ಟಾಲಿವುಡ್ ಮನ್ಮಥ ನಾಗಾರ್ಜುನ ಮುಂದೆ ನಿಂತು ಈ ಜೋಡಿಯ ಮದುವೆ ಮಾಡಿಸಿದ್ದರು. ವಿವಾಹದ ಬಳಿಕ ಈ ಜೋಡಿ ಕೆಮಿಸ್ಟ್ರಿಯನ್ನು ಪ್ರೇಕ್ಷಕರು ಗಮನಿಸುತ್ತಿದ್ದು,ಮೆಚ್ಚಿಕೊಂಡಿದ್ದಾರೆ.
X