By
Umesh M
| Published: Wednesday, April 9, 2025, 15:41 [IST]
ಮಿಲ್ಕಿ ಬ್ಯೂಟಿ ತಮನ್ನಾ ನಟನೆಯ 'ಓದೆಲಾ-2' ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಸದ್ಯ ಚಿತ್ರದ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಅಶೋಕ್ ತೇಜ ನಿರ್ದೇಶನದ ಈ ಸೂಪರ್ ನ್ಯಾಚುರಲ್ ಥ್ರಿಲ್ಲರ್ ಚಿತ್ರದಲ್ಲಿ ವಸಿಷ್ಠ ಸಿಂಹ ಕೂಡ ನಟಿಸಿದ್ದಾರೆ. ಮುಂಬೈನಲ್ಲಿ ಚಿತ್ರರದ ಟ್ರೈಲರ್ ಲಾಂಚ್ ಈವೆಂಟ್ ನಡೀತು. ಕೆಂಪು ಬಣ್ಣದ ಅನಾರ್ಕಲಿ ಉಡುಗೆಯಲ್ಲಿ ತಮನ್ನಾ ಕಾಣಿಸಿಕೊಂಡಿದ್ದಾರೆ.
1/5
ಕೆಂಪು ಬಣ್ಣದ ಅನಾರ್ಕಲಿ ಸೂಟ್ ತೊಟ್ಟು ತಮನ್ನಾ ಮಿಂಚಿಂಗ್ | Tamannaah Bhatia In Red Anarkali Suit For Odela -2 Promotions - Filmibeat Kannada
/photo-gallery/tamannaah-bhatia-in-red-anarkali-suit-for-odela-2-promotions-fb102025.html
ಶಿವಶಕ್ತಿಯಾಗಿ ತಮನ್ನ ನಟಿಸುತ್ತಿರುವ ಸಿನಿಮಾ 'ಓದೆಲಾ- 2'. ಇತ್ತೀಚೆಗೆ ಮುಂಬೈನಲ್ಲಿ ಚಿತ್ರದ ಟ್ರೈಲರ್ ಲಾಂಚ್ ಈವೆಂಟ್ ನಡೀತು. ಕೆಂಪು ಬಣ್ಣದ ಅನಾರ್ಕಲಿ ಸೂಟ್ ಧರಿಸಿ ತಮನ್ನಾ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
2/5
ಕೆಂಪು ಬಣ್ಣದ ಅನಾರ್ಕಲಿ ಸೂಟ್ ತೊಟ್ಟು ತಮನ್ನಾ ಮಿಂಚಿಂಗ್ | Tamannaah Bhatia In Red Anarkali Suit For Odela -2 Promotions - Filmibeat Kannada
/photo-gallery/tamannaah-bhatia-in-red-anarkali-suit-for-odela-2-promotions-fb102025.html#photos-1
ಐಷಾರಾಮಿ ಆರ್ಗನ್ಜಾ ಮತ್ತು ಕೈಯಿಂದ ನೇಯ್ದ ಚಾಂದೇರಿಯಿಂದ ಸಿದ್ಧಪಡಿಸಿದ ಅರ್ನಾಕಲಿ ಉಡುಗೆ ಕಣ್ಮನ ಸೆಳೆಯುವಂತಿತ್ತು.ಅರೇಬಿಕ್ ಮೋಟಿಫ್‌ಗಳಿಂದ ಸ್ಫೂರ್ತಿಗೊಂಡ ಆರಿ ಕಸೂತಿಯನ್ನು ಈ ಉಡುಗೆ ಒಳಗೊಂಡಿದೆ.
3/5
ಕೆಂಪು ಬಣ್ಣದ ಅನಾರ್ಕಲಿ ಸೂಟ್ ತೊಟ್ಟು ತಮನ್ನಾ ಮಿಂಚಿಂಗ್ | Tamannaah Bhatia In Red Anarkali Suit For Odela -2 Promotions - Filmibeat Kannada
/photo-gallery/tamannaah-bhatia-in-red-anarkali-suit-for-odela-2-promotions-fb102025.html#photos-2
ತಲೆಗೆ ಗುಲಾಬಿ ಹೂ ಮುಡಿದು ಹಣೆಗೆ ಬೊಟ್ಟಿಟ್ಟು ಕಿವಿಗೆ ಓಲೆ ಜುಮುಕಿ, ಕೈಗಳಿಗೆ ಬ್ರೇಸ್‌ಲೈಟ್ ಮಾದರಿಯ ಬಳೆಗಳನ್ನು ತೊಟ್ಟು ಮಿಲ್ಕಿಬ್ಯೂಟಿ ಕಂಗೊಳಿಸಿದ್ದಾರೆ. ಈ ಫೋಟೊಗಳು ಸಖತ್ ವೈರಲ್ ಆಗ್ತಿದೆ.
4/5
ಕೆಂಪು ಬಣ್ಣದ ಅನಾರ್ಕಲಿ ಸೂಟ್ ತೊಟ್ಟು ತಮನ್ನಾ ಮಿಂಚಿಂಗ್ | Tamannaah Bhatia In Red Anarkali Suit For Odela -2 Promotions - Filmibeat Kannada
/photo-gallery/tamannaah-bhatia-in-red-anarkali-suit-for-odela-2-promotions-fb102025.html#photos-3
ಕುರ್ತಾ, ಫ್ಲೇರ್ಡ್ ಪ್ಯಾಂಟ್‌ಗಳು ಮತ್ತು ಕಸೂತಿ ಮಾಡಿದ ದುಪಟ್ಟಾ ಆಕೆಯ ಸೊಗಸಿಗೆ ಮೆರಗು ತಂದಿತ್ತು. 'ಓದೆಲಾ-2' ಚಿತ್ರದಲ್ಲಿ ಶಿವಶಕ್ತಿಯ ಪಾತ್ರದಲ್ಲಿ ತಮನ್ನಾ ನಟಿಸಿದ್ದಾರೆ. ಚಿತ್ರದಲ್ಲಿ ಕೂಡ ಇದೇ ರೀತಿ ಕೆಂಪು ಬಣ್ಣದ ಉಡುಗೆಯಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ.
5/5
ಕೆಂಪು ಬಣ್ಣದ ಅನಾರ್ಕಲಿ ಸೂಟ್ ತೊಟ್ಟು ತಮನ್ನಾ ಮಿಂಚಿಂಗ್ | Tamannaah Bhatia In Red Anarkali Suit For Odela -2 Promotions - Filmibeat Kannada
/photo-gallery/tamannaah-bhatia-in-red-anarkali-suit-for-odela-2-promotions-fb102025.html#photos-4
ಏಪ್ರಿಲ್ 17ಕ್ಕೆ 'ಓದೆಲಾ- 2' ಸಿನಿಮಾ ಬಿಡುಗಡೆ ಆಗಲಿದೆ. ವಸಿಷ್ಠ ಸಿಂಹ ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಸದ್ಯ ಚಿತ್ರದ ಟ್ರೈಲರ್ ವೈರಲ್ ಆಗ್ತಿದೆ.