By
Umesh M
| Published: Thursday, January 23, 2025, 22:23 [IST]
ಬಹುಭಾಷಾ ನಟಿ ಅಂಜಲಿ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ಬಂದಿದ್ದ 'ಗೇಮ್ ಚೇಂಜರ್' ಚಿತ್ರದಲ್ಲೂ ಮಿಂಚಿದ್ದರು. ಆದರೆ ಚಿತ್ರದ ಗೆಲ್ಲಲಿಲ್ಲ. ಆಕೆ ಮಾಡಿದ್ದ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ಪರ್ಪಲ್ ಕಲರ್ ಲೆಹಂಗಾದಲ್ಲಿ ಫೋಟೊಶೂಟ್ ಮಾಡಿಸಿ ಹಂಚಿಕೊಂಡಿದ್ದಾರೆ. ಅದಕ್ಕೆ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡುತ್ತಿದ್ದಾರೆ.
1/5
ಲೆಹಂಗಾದಲ್ಲಿ ರಂಗೇರಿಸಿದ ಅಂಜಲಿ | Tamil Actress Anjali Looks Stunning In Purple Color Lehenga - Filmibeat Kannada
/photo-gallery/tamil-actress-anjali-looks-stunning-in-purple-color-lehenga-fb100104.html
ತಮಿಳು ನಟಿ ಕನ್ನಡದ 'ಹೊಂಗನಸು' ಚಿತ್ರದಲ್ಲಿ ನಟಿಸಿದ್ದರು. ಇತ್ತೀಚೆಗೆ ಆಕೆ ನಟಿಸಿದ್ದ 'ಗೇಮ್ ಚೇಂಜರ್' ಸಿನಿಮಾ ಬಿಡುಗಡೆಯಾಗಿದೆ. ಇದೆಲ್ಲದರ ನಡುವೆ ಲೆಹಾಂಗಾದಲ್ಲಿ ಫೋಟೊಶೂಟ್ ಮಾಡಿಸಿದ್ದಾರೆ.
2/5
ಲೆಹಂಗಾದಲ್ಲಿ ರಂಗೇರಿಸಿದ ಅಂಜಲಿ | Tamil Actress Anjali Looks Stunning In Purple Color Lehenga - Filmibeat Kannada
/photo-gallery/tamil-actress-anjali-looks-stunning-in-purple-color-lehenga-fb100104.html#photos-1
ಪರ್ಪಲ್ ಕಲರ್ ಲೆಹಂಗಾದಲ್ಲಿ ಅಂಜಲಿ ಮಿಂಚಿದ್ದಾರೆ. ಡೀಪ್‌ನೆಕ್ ಬ್ಲೌಸ್ ಹಾಗೂ ಪಿಂಕ್, ಪರ್ಪಲ್ ಕಲರ್ ಲೆಹಂಗಾ ಸ್ಕರ್ಟ್ ತೊಟ್ಟು ಕಾಣಿಸಿಕೊಂಡಿದ್ದಾರೆ.
3/5
ಲೆಹಂಗಾದಲ್ಲಿ ರಂಗೇರಿಸಿದ ಅಂಜಲಿ | Tamil Actress Anjali Looks Stunning In Purple Color Lehenga - Filmibeat Kannada
/photo-gallery/tamil-actress-anjali-looks-stunning-in-purple-color-lehenga-fb100104.html#photos-2
ನನ್ನ ಇಷ್ಟದ ಬಣ್ಣ, ಕಾಸ್ಟ್ಯೂಮ್ ಎಂದು ಅಂಜಲಿ ಬರೆದುಕೊಂಡಿದ್ದಾರೆ. ಅಭಿಮಾನಿಗಳು ಲೈಕ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೆಲವರು ಕಾಮೆಂಟ್ ಬಾಕ್ಸ್‌ನಲ್ಲೇ ಕವಿಗಳಾಗಿಬಿಟ್ಟಿದ್ದಾರೆ.
4/5
ಲೆಹಂಗಾದಲ್ಲಿ ರಂಗೇರಿಸಿದ ಅಂಜಲಿ | Tamil Actress Anjali Looks Stunning In Purple Color Lehenga - Filmibeat Kannada
/photo-gallery/tamil-actress-anjali-looks-stunning-in-purple-color-lehenga-fb100104.html#photos-3
ಸಂಕ್ರಾಂತಿಗೆ ಬಿಡುಗಡೆಯಾದ 'ಮದಗಜ ರಾಜ' ಚಿತ್ರದಲ್ಲಿ ಕೂಡ ಅಂಜಲಿ ನಟಿಸಿದ್ದರು. 12 ವರ್ಷಗಳ ಬಳಿಕ ವಿಶಾಲ್ ನಟನೆಯ ಈ ಸಿನಿಮಾ ತೆರೆಗೆ ಬಂದಿತ್ತು.
5/5
ಲೆಹಂಗಾದಲ್ಲಿ ರಂಗೇರಿಸಿದ ಅಂಜಲಿ | Tamil Actress Anjali Looks Stunning In Purple Color Lehenga - Filmibeat Kannada
/photo-gallery/tamil-actress-anjali-looks-stunning-in-purple-color-lehenga-fb100104.html#photos-4
'ಈಗೈ' ಎನ್ನುವ ತಮಿಳು ಸಿನಿಮಾವೊಂದು ನಟಿ ಅಂಜಲಿ ಕೈಯಲ್ಲಿ ಇದೆ. ಮತ್ತಷ್ಟು ಸಿನಿಮಾಗಳ ಮಾತುಕತೆ ನಡೀತಿದೆ.