bredcrumb

ಲೆಹಂಗಾದಲ್ಲಿ ರಂಗೇರಿಸಿದ ಕೃತಿ ಶೆಟ್ಟಿ

By Kannada Filmibeat Photos
| Published: Tuesday, March 18, 2025, 23:19 [IST]

ಮಂಗಳೂರು ಮೂಲದ ಬೆಡಗಿ ಕೃತಿ ಶೆಟ್ಟಿ ತೆಲುಗು ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. 'ಉಪ್ಪೆನಾ' ಸಿನಿಮಾ ಮಾಡಿದ್ದ ಗೆದ್ದಿದ್ದ ಚೆಲುವೆಗೆ ಬಳಿಕ ದೊಡ್ಡ ಸಕ್ಸಸ್ ಸಿಗಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಚೆಲುವೆ ಒಂದಷ್ಟು ಹೊಸ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

Uppena Beauty Krithi Shetty Dazzles in Dreamy red Lehenga
1/5

ಕೆಂಪು ಬಣ್ಣದ ಲೆಹಂಗಾದಲ್ಲಿ ನಟಿ ಕೃತಿ ಶೆಟ್ಟಿ ಮಿಂಚಿದ್ದಾರೆ. ಕಲರ್‌ಫುಲ್ ಫೋಟೊಶೂಟ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Uppena Beauty Krithi Shetty Dazzles in Dreamy red Lehenga
2/5

ಲೆಹಂಗಾ ಚೋಲಿ ತೊಟ್ಟು ಭಿನ್ನ ವಿಭಿನ್ನ ಕೋನಗಳಲ್ಲಿ ಕ್ಯಾಮರಾಗಿ ಪೋಸ್ ಕೊಟ್ಟಿದ್ದಾರೆ. 'ಉಪ್ಪೆನಾ' ಚೆಲುವೆಯ ಸೊಗಸಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
Uppena Beauty Krithi Shetty Dazzles in Dreamy red Lehenga
3/5

ಕುತ್ತಿಗೆಯಲ್ಲಿ ಒಂದು ಸರ, ಕಿವಿಗಳಿಗೆ ಓಲೆ, ಬಲಗೈಗೆ ಬಳೆ ರೀತಿಯ ಬ್ರೇಸ್‌ಲೇಟ್ ಧರಿಸಿ ಕೃತಿ ಕಾಣಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಫೋಟೋಶೂಟ್ ಮೂಡಿ ಬಂದಿದೆ.
Uppena Beauty Krithi Shetty Dazzles in Dreamy red Lehenga
4/5

ಓಪನ್ ಹೇರ್ ಬಿಟ್ಟು ಚೋಲಿ ಹಿಡಿದು ಕೃತಿ ಕ್ಯಾಮರಾ ಮುಂದೆ ಕ್ಯಾಂಡಿಡ್ ಆಗಿ ಒಂದಷ್ಟು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಅಭಿಮಾನಿಗಳು ಫೋಟೊಗಳಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
Uppena Beauty Krithi Shetty Dazzles in Dreamy red Lehenga
5/5

ಸದ್ಯ ತಮಿಳಿನ 'ವಾ ವಾಥಿಯರ್', 'ಲವ್ ಇನ್ಸುರೆನ್ಸ್ ಕಂಪನಿ' ಹಾಗೂ 'ಜೆನೀ' ಎಂಬ 3 ಸಿನಿಮಾಗಳಲ್ಲಿ ಕೃತಿ ನಟಿಸುತ್ತಿದ್ದಾರೆ. ಮತ್ತಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ.
X