X
ಹೋಮ್ » ಸೆಲಬ್ರಿಟಿಗಳು » ಚಿರಂಜೀವಿ ಸರ್ಜಾ
ಚಿರಂಜೀವಿ ಸರ್ಜಾ

ಚಿರಂಜೀವಿ ಸರ್ಜಾ

Actor
ಜೀವನ ಚರಿತ್ರೆ :  1980 ಅಕ್ಟೋಬರ್ 17ರಂದು ಬೆಂಗಳೂರಿನಲ್ಲಿ ಜನಿಸಿದ ಚಿರಂಜೀವಿ ಸರ್ಜಾ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವೆಲ್ಲ ಬಾಲ್ಡ್ವಿನ್ ಪ್ರೌಢ ಶಾಲೆಯಲ್ಲಿ ಮುಗಿಸಿದರು. ನಂತರ ಬೆಂಗಳೂರಿನಲ್ಲಿರುವ ವಿಜಯ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಇವರ ಕಿರಿಯ ಸಹೋದರ ಹಾಗೂ ಕನ್ನಡದ ಮೇರುನಟ ದಿವಂಗತ ಶಕ್ತಿ ಪ್ರಸಾದ್ ಇವರ ಅಜ್ಜ.   ಸಿನಿಜೀವನ:  ಚಿಕ್ಕಪ್ಪ ಅರ್ಜುನ್ ಸರ್ಜಾ ಅವರ ಕೈಕೆಳಗೆ ಸುಮಾರು ನಾಲ್ಕು ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಚಿರು, 2009ರಲ್ಲಿ ತೆರೆಕಂಡ "ವಾಯುಪುತ್ರ" ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು. ಸುಮಾರು ಒಂದು ದಶಕದ ಸಿನಿಪಯಣದಲ್ಲಿ ಹಲವಾರು ಭಿನ್ನ-ಭಿನ್ನ  ಪಾತ್ರಗಳಲ್ಲಿ ಅಭಿನಯಿಸಿದ ಇವರು ಯುವಸಾಮ್ರಾಟ್ ಅಂತಲೇ ಖ್ಯಾತಿ ಗಳಿಸಿದರು.  ವಿವಾಹ:  ಚಿರಂಜೀವಿ ಸರ್ಜಾ 2018 ಮೇ 3ರಂದು ನಟಿ ಮೇಘನಾ ರಾಜ್ ಜೊತೆ ಸಪ್ತಪದಿ ತುಳಿದಿದ್ದರು.  ನಿಧನ: 2020 ಜೂನ್ 7ರಂದು ತೀವ್ರ ಉಸಿರಾಟದ ಸಮಸ್ಯೆಯಿಂದ ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಚಿರು, ಹೃದಯಾಘಾತದಿಂದ ತಮ್ಮ 39ನೇ ವಯಸ್ಸಿನಲ್ಲಿ ವಿಧಿವಶರಾದರು.  
ಮುಂದೆ ಓದಿ

ಚಿರಂಜೀವಿ ಸರ್ಜಾ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಸತ್ಯ ರಾಯಲ 29 Dec 2026
ಟಿ ಎಸ್ ನಾಗಾಭರಣ 07 Dec 2025
ಅನಿಲ್ ಮಂಡ್ಯ 14 Dec 2025
ಕೆ ರಾಮನಾರಾಯಣ 06 Oct 2023

ಚಿರಂಜೀವಿ ಸರ್ಜಾ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಚಿರಂಜೀವಿ ಸರ್ಜಾ

ಹೆಸರು ಚಿರಂಜೀವಿ ಸರ್ಜಾ
ಹುಟ್ಟಿದ ದಿನ 17 Oct 1980
ವಯಸ್ಸು 46
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಚಿರಂಜೀವಿ ಸರ್ಜಾ ಆಸ್ತಿ

ಆಸ್ತಿ

ಚಿರಂಜೀವಿ ಸರ್ಜಾ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+