twitter
    X
    Home ಚಲನಚಿತ್ರಗಳ ಒಳನೋಟ

    ಬ್ಯಾಕ್‌ಲೆಸ್/ಟಾಪ್‌ಲೆಸ್ ದೃಶ್ಯಗಳಲ್ಲಿ ನಟಿಸಿದ ಕನ್ನಡ ನಟಿಯರು

    Author Administrator | Updated: Monday, January 30, 2023, 10:16 AM [IST]

    ಚಿತ್ರಗಳಿಗಾಗಿ ನಟಿಯರು ಬ್ಯಾಕ್‌ಲೆಸ್ ಅಥವಾ ಟಾಪ್‌ಲೆಸ್ ಆಗುವುದು ಈಗಿನ ಕಾಲದಲ್ಲಿ ಸರ್ವೇ ಸಾಮಾನ್ಯ. ಮೊದಲು ಹಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳಲ್ಲಿ ಮಾತ್ರವೇ ಇರುತ್ತಿದ್ದ ಈ ದೃಶ್ಯಗಳು ನಂತರ ದಕ್ಷಿಣ ಚಿತ್ರಗಳಲ್ಲಿ ಕೂಡ ಕಂಡು ಬರತೊಡಗಿದವು. ಪಾತ್ರಗಳ ಪೋಷಣೆಗಾಗಿ ಮತ್ತು ಚಿತ್ರಗೀತೆಗಳಲ್ಲಿನ ದೃಶ್ಯಗಳಿಗಾಗಿ ನಟಿಯರು ಟಾಪಲೆಸ್ ಆಗುವುದು ಸಹಜವೇ. ಈ ರೀತಿ ಕನ್ನಡದಲ್ಲಿ ಬ್ಯಾಕ್‌ಲೆಸ್ ಅ ಥವಾ ಟಾಪ್‌ಲೆಸ್ ದೃಶ್ಯಗಳಲ್ಲಿ ಕಾಣಿಸಿಕೊಂಡ ನಟಿಯರ ಪಟ್ಟಿ ಇಲ್ಲಿದೆ..

    cover image
    ಪೂಜಾ ಗಾಂಧಿ

    ಪೂಜಾ ಗಾಂಧಿ

    1

    ದಂಡುಪಾಳ್ಯ ಚಿತ್ರವೊಂದರ ದೃಶ್ಯದಲ್ಲಿ ಪೂಜಾ ಗಾಂಧಿ ಟಾಪಲೆಸ್ ಸೀನಿನಲ್ಲಿ ಕಾಣಿಸಿಕೊಂಡರು. ದಂಡುಪಾಳ್ಯದ ಗುಂಪಿನ ಸದಸ್ಯೆಯಾದ ಪೂಜಾ ಗಾಂಧಿ ಖಡಕ್ ಅಭಿನಯ ಗಮನ ಸೆಳೆಯಿತು.

     

    ಸಂಜನಾ ಗಲ್ರಾನಿ

    ಸಂಜನಾ ಗಲ್ರಾನಿ

    2

    ದಂಡುಪಾಳ್ಯ 2 ಚಿತ್ರವೊಂದರ ಪೋಲಿಸ್ ಸ್ಟೇಶನ್ ದೃಶ್ಯದಲ್ಲಿ ಸಂಜನಾ ಗಲ್ರಾಣಿ ಟಾಪಲೆಸ್ ಲುಕ್ ಕೂಡ ವೈರಲ್ ಆಗಿತ್ತು. ಚಿತ್ರ ಬಿಡುಗಡೆ ಮುನ್ನವೇ ಲೀಕ್ ಆದ ಈ ಸಂಜನಾ ಟಾಪಲೆಸ್ ಪೋಟೊ ಸೋಷಿಯಲ್ ಮೀಡಿಯಾದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿತು.

    ಅನೀತಾ ಭಟ್

    ಅನೀತಾ ಭಟ್

    3

    ಟಗರು, ಹೊಸ ಕ್ಲೈಮ್ಯಾಕ್ಸ್, ರಾಜ್ ಬಹದ್ದೂರ್ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಅನಿತಾ ಭಟ್ ಬ್ಯಾಕಲೆಸ್ ಪೋಟೋ ಶೂಟ್ ಒಂದನ್ನು ಮಾಡಿಸಿಕೊಂಡಿದ್ದರು.

     

    ಲಾಸ್ಯ ನಾಗರಾಜ್

    ಲಾಸ್ಯ ನಾಗರಾಜ್

    4

    ಬಿಗ್ ಬಾಸ್ ಸೀಸನ್ 5 ರಲ್ಲಿ ಭಾಗವಹಸಿದ್ದ ಮತ್ತು ಅಸತೋಮ ಸದ್ಗಮಯ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಲಾಸ್ಯ ನಾಗರಾಜ್ 2018 ರಲ್ಲಿ ಬೋಲ್ಡ್ ಪೋಟೋಶೂಟ್ ಒಂದರಲ್ಲಿ ಬ್ಯಾಕಲೆಸ್ ಆಗಿ ಕಾಣಿಸಿಕೊಂಡರು.

     

    ಸುಕೃತಾ ವಾಗ್ಲೆ

    ಸುಕೃತಾ ವಾಗ್ಲೆ

    5

    ಜಟ್ಟ ಚಿತ್ರತಂಡ ಚಿತ್ರದ ಫರ್ಸ್ಟ್ ಲುಕ್ ಮತ್ತು ಟ್ರೇಲರ್ ನಲ್ಲಿ ಸುಕೃತಾ ವಾಗ್ಲೆ ನೆಲೆದ ಮೇಲೆ ಟಾಪಲೆಸ್ ಆಗಿ ಮಲಗಿದ್ದ ಪೋಟೊವನ್ನು ಬಿಡುಗಡೆ ಮಾಡಿತ್ತು. ಈ ಪೋಟೊ ನೋಡಿ ಹಲವರು ಹುಬ್ಬೇರಿಸದಂತೂ ನಿಜ. 

    ಸಂಗೀತಾ ಭಟ್

    ಸಂಗೀತಾ ಭಟ್

    6

    ಗುರುಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಎರಡನೇ ಸಲ ಚಿತ್ರದಲ್ಲಿ ಸಂಗೀತಾ ಭಟ್ ದೃಶ್ಯವೊಂದರಲ್ಲಿ ಬ್ಯಾಕಲೆಸ್ ಆಗಿ ಕಾಣಿಸಿಕೊಂಡಿದ್ದರು.

    ಪ್ರಿಯಾಂಕ ಮಲ್ನಾಡ್

    ಪ್ರಿಯಾಂಕ ಮಲ್ನಾಡ್

    7

    ವೈರ ಚಿತ್ರದಲ್ಲಿ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಹೆಸರು ಮಾಡಿರುವ ಪ್ರಿಯಾಂಕಾ ಮಲ್ನಾಡ್ ಬ್ಯಾಕಲೆಸ್ ಆಗಿ ಕಾಣಿಸಿಕೊಂಡಿದ್ದರು. ಕೇವಲ ಮೂರು ಸೆಕೆಂಡಿನ ಈ ದೃಶ್ಯದ ಸಲುವಾಗಿ ಸೆನ್ಸಾರ್ ನವರು ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಿದಾಗ ,ನಿರ್ದೇಶಕ ನವರಸನ್ ಸೆನ್ಸಾರ್ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

     

    ರಮ್ಯಾ

    ರಮ್ಯಾ

    8

    ಕಠಾರಿವೀರ ಸುರ ಸುಂದರಾಂಗಿ ಚಿತ್ರದ ಜುಮ್ ಜುಮ್ಕಾ ಗೀತೆಯ ದೃಶ್ಯವೊಂದರಲ್ಲಿ ರಮ್ಯಾ ಬ್ಯಾಕಲೆಸ್ ಆಗಿ ಕಾಣಿಸಿಕೊಂಡಿದ್ದರು.

     

    ಐಂದ್ರಿತಾ ರೇ

    ಐಂದ್ರಿತಾ ರೇ

    9

    ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಾಯಕನಾಗಿ ಅಭಿನಯಿಸಿರುವ ಕಡ್ಡಿಪುಡಿ ಚಿತ್ರದ ದೃಶ್ಯವೊಂದರಲ್ಲಿ ಐಂದ್ರಿತಾ ರೇ ಬ್ಯಾಕಲೆಸ್ ಆಗಿ ಕಾಣಿಸಿಕೊಂಡಿದ್ದರು.

    ರೈ ಲಕ್ಷ್ಮಿ

    ರೈ ಲಕ್ಷ್ಮಿ

    10

    ಕನ್ನಡದ ಸ್ನೇಹಾನಾ ಪ್ರೀತಿನಾ ಚಿತ್ರದಲ್ಲಿ ನಟಿಸಿ ಕನ್ನಡ ಮೂಲದ ನಟಿಯಾದ ಲಕ್ಷ್ಮೀ ರೈ ಜೂಲಿ 2 ಹಿಂದಿ ಚಿತ್ರದಲ್ಲಿ ಟಾಪಲೆಸ್ ಆಗಿ ಕಾಣಿಸಿಕೊಂಡಿದ್ದರು.

    ರಚಿತಾ ರಾಮ್

    ರಚಿತಾ ರಾಮ್

    11

    ಉಪೇಂದ್ರ ನಾಯಕನಾಗಿ ಅಭಿನಯದ ಐ ಲವ್ ಯೂ ಚಿತ್ರದ `ಮಾತನಾಡಿ' ಗೀತೆಯಲ್ಲಿ ರಚಿತಾ ರಾಮ್ ಬ್ಯಾಕಲೆಸ್ ದೃಶ್ಯದಲ್ಲಿ ನಟಿಸಿದ್ದರು. ಜೊತೆಗೆ ಅಜಯ್ ರಾವ್ ನಾಯಕನಾಗಿ ನಟಿಸಿರುವ ಲವ್ ಯು ರಚ್ಚು ಸಿನಿಮಾದಲ್ಲೂ  ಬ್ಯಾಕಲೆಸ್ ದೃಶ್ಯದಲ್ಲಿ ನಟಿಸಿದ್ದರು.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X