Celebs»Lasya Nagaraj
  ಲಾಸ್ಯ ನಾಗರಾಜ್

  ಲಾಸ್ಯ ನಾಗರಾಜ್

  Actress
  ಲಾಸ್ಯ ನಾಗರಾಜ್ ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಬಹುಭಾಷಾ ನಟಿ. ಇವರು ಕನ್ನಡ ಬಿಗ್ ಬಾಸ್ ಸೀಸನ್ 5 ರ ವಿಶೇಷ ಸ್ಪರ್ಧಿಯಾಗಿದ್ದರು. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿದ ಇವರು ಆರಾಧನಾ ಭರತನಾಟ್ಯ ಸಂಸ್ಥೆಯಲ್ಲಿ ನೃತ್ಯ ನಿರ್ದೇಶಕಿಯಾಗಿದ್ದರು. ಕನ್ನಡದಲ್ಲಿ... ReadMore
  Famous For

  ಲಾಸ್ಯ ನಾಗರಾಜ್ ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಬಹುಭಾಷಾ ನಟಿ. ಇವರು ಕನ್ನಡ ಬಿಗ್ ಬಾಸ್ ಸೀಸನ್ 5 ರ ವಿಶೇಷ ಸ್ಪರ್ಧಿಯಾಗಿದ್ದರು.

  ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿದ ಇವರು ಆರಾಧನಾ ಭರತನಾಟ್ಯ ಸಂಸ್ಥೆಯಲ್ಲಿ ನೃತ್ಯ ನಿರ್ದೇಶಕಿಯಾಗಿದ್ದರು. ಕನ್ನಡದಲ್ಲಿ `ಅಸತೋಮ ಸದ್ಗಮಯ' ಚಿತ್ರದಲ್ಲಿ ನಟಿಸಿದ್ದರು. ನೆಟಫ್ಲಿಕ್ಸ್  `ಮಿಡ್ ನೈಟ್ ಚಿಲ್ಡ್ರನ್' ವೆಬ್ ಸಿರೀಸ್ ಆಯ್ಕೆಯಾಗಿದ್ದಾರೆ.

  Read More
  • ಓ ಸುಂದರ ವಿಡಿಯೋ ಸಾಂಗ್- ಲೈಫ್ ಈಸ್ ಬ್ಯೂಟಿಫುಲ್
  ಲಾಸ್ಯ ನಾಗರಾಜ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X