X
ಹೋಮ್ » ಸೆಲಬ್ರಿಟಿಗಳು » ಸಂಗೀತಾ ಭಟ್
ಸಂಗೀತಾ ಭಟ್

ಸಂಗೀತಾ ಭಟ್

Actress
ಜೀವನ ಚರಿತ್ರೆ :  ಸಂಗೀತಾ ಭಟ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. 1992 ಜುಲೈ 4 ರಂದು ಜನಿಸಿದರು. ಚಿತ್ರರಂಗಕ್ಕೂ ಬರುವ ಮುನ್ನ ಕಿರುತೆರೆಯಲ್ಲಿ ಕೂಡ ನಟಿಸಿದ್ದಾರೆ. ಪತಿ ಸುದರ್ಶನ್ ರಂಗಪ್ರಸಾದ್ ಸ್ಟಾಂಡ್ ಅಪ್ ಕಾಮಿಡಿಗಳಿಂದ ಪ್ರಸಿದ್ಧರಾಗಿದ್ದಾರೆ. ಪಂಜರದ ಗಿಳಿ, ಭಾಗ್ಯವಂತರು, ಚಂದ್ರ ಚಕೋರಿ ಮುಂತಾದ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. 2014 ರಲ್ಲಿ ತೆರೆಕಂಡ ಪ್ರೀತಿ ಗೀತಿ ಇತ್ಯಾದಿ ಚಿತ್ರದ ಮೂಲಕ ನಟಿಯಾಗಿ ಚಿತ್ರರಂಗ ಪ್ರವೇಶಿಸಿದರು. ನಂತರ ಒಂದು ತೆಲುಗು ಮತ್ತು ತಮಿಳು ಚಿತ್ರದಲ್ಲಿ ನಟಿಸಿದರು. ಆದರೆ ಇವರಿಗೆ ಹೆಸರು ತಂದುಕೊಟ್ಟ ಚಿತ್ರ ಎರಡನೇ ಸಲ. 2018 ರಲ್ಲಿ ಮೀಟೂ ವಿವಾದ ಎದ್ದಾಗ ಕನ್ನಡ ಚಿತ್ರರಂಗದಲ್ಲಿ ತಮಗಾದ ಕಿರುಕುಳದ ಬಗ್ಗೆ ಸಂಗೀತಾ ಭಟ್ ಸಾರ್ವಜನಿಕವಾಗಿ ತಮಗಾದ ನೋವುಗಳನ್ನು ಹೇಳಿಕೊಂಡರು. ನಂತರ ಹಲವು ಕನ್ನಡ ನಟಿಯರು ತಮಗಾಗ ಮೀಟೂ ಮೊಮಂಟ್ ಗಳನ್ನು ಹಂಚಿಕೊಂಡರು.
ಮುಂದೆ ಓದಿ

ಸಂಗೀತಾ ಭಟ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ವೈಭವ್ ಪ್ರಶಾಂತ್ 19 Jan 2024
as Actress
ಕೆ.ಎಂ.ಚೈತನ್ಯ 21 Feb 2020
ಅಶ್ವತ್ ಸ್ಯಾಮುವೆಲ್ 01 Feb 2019
ಕ್ರಿಶ್ 08 Nov 2019

ಸಂಗೀತಾ ಭಟ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಸಂಗೀತಾ ಭಟ್

ಹೆಸರು ಸಂಗೀತಾ ಭಟ್
ಹುಟ್ಟಿದ ದಿನ 04 Jul 1992
ವಯಸ್ಸು 34
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಸಂಗೀತಾ ಭಟ್ ಆಸ್ತಿ

ಆಸ್ತಿ

ಸಂಗೀತಾ ಭಟ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+