twitter
    Celebs»Meena

    ಮೀನಾ

    Actress
    Born : 16 Sep 1976
    ಮೀನಾ ದಕ್ಷಿಣ ಚಿತ್ರರಂಗದ ಪ್ರಮುಖ ಬಹುಬಾಷಾ ನಟಿ. ಬಾಲ ಕಲಾವಿದೆಯಾಗಿ ತಮಿಳು ಚಿತ್ರರಂಗ ಪ್ರವೇಶಿಸಿದ ಇವರು ನಂತರ ನಾಯಕಿಯಾಗಿ ಕೀರ್ತಿ ಪಡೆದರು. ರವಿಚಂದ್ರನ್ ರವರ ಪುಟ್ನಂಜ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಮೀನಾ ಅವರು 1976 ಸೆಪ್ಟೆಂಬರ್ 16 ರಂದು ಚೆನ್ನೈನಲ್ಲಿ ಜನಿಸಿದರು. ತಂದೆ... ReadMore
    Famous For

    ಮೀನಾ ದಕ್ಷಿಣ ಚಿತ್ರರಂಗದ ಪ್ರಮುಖ ಬಹುಬಾಷಾ ನಟಿ. ಬಾಲ ಕಲಾವಿದೆಯಾಗಿ ತಮಿಳು ಚಿತ್ರರಂಗ ಪ್ರವೇಶಿಸಿದ ಇವರು ನಂತರ ನಾಯಕಿಯಾಗಿ ಕೀರ್ತಿ ಪಡೆದರು. ರವಿಚಂದ್ರನ್ ರವರ ಪುಟ್ನಂಜ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದರು.


    ಮೀನಾ ಅವರು 1976 ಸೆಪ್ಟೆಂಬರ್ 16 ರಂದು ಚೆನ್ನೈನಲ್ಲಿ ಜನಿಸಿದರು. ತಂದೆ ತಮಿಳಿನ ದುರೈ ರಾಜ್ ಆದರೆ, ತಾಯಿ ಮಲಯಾಳಂ ಮೂಲದ ರಾಜಮಲ್ಲಿಕಾ. ಬಾಲಕಿಯಾಗಿದ್ದಾಗಲೇ ನಟನೆಗೆ ಇಳಿದ ಮೀನಾ, ಶಾಲೆಗೆ ಹೋಗಿದ್ದು 8ನೇ ತರಗತಿಯವರೆಗೆ ಮಾತ್ರ. ನಂತರ ದೂರಶಿಕ್ಷಣದ ಮೂಲಕ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ತಮಿಳು, ತೆಲುಗು ಮಲಯಾಳಂ, ಕನ್ನಡ, ತೆಲಗು ಮತ್ತು ಹಿಂದಿ ಭಾಷೆಗಳನ್ನು ಸುಲಲಿತವಾಗಿ ಮಾತನಾಡುವ ಮೀನಾ ಭರತನಾಟ್ಯ ಕಲಾವಿದೆ ಕೂಡ. ನಟಿ ಮೀನಾ ಕನ್ನಡದಲ್ಲಿ ರವಿಚಂದ್ರನ್ ಅಭಿನಯದ ಪುಟ್ನಂಜ, ಸುದೀಪ್ ಅಭಿನಯದ ಸ್ವಾತಿ ಮುತ್ತು, ಮೈ ಆಟೋಗ್ರಾಫ್,...

    Read More
    ಮೀನಾ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X