CelebsbredcrumbBhavana
    ಭಾವನಾ ಮೆನನ್

    ಭಾವನಾ ಮೆನನ್

    (aka) ಜಾಕಿ ಭಾವನಾ,
    Actress
    Born : 06 Jun 1986
    Birth Place : ಕೇರಳ
    ಭಾವನಾ ಎಂದೇ ಪ್ರಸಿದ್ಧರಾಗಿರುವ ಕಾರ್ತಿಕಾ ಮೆನನ್ ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ. ಕನ್ನಡ,ತೆಲಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಭಾವನಾ 1986 ಜೂನ್ 6 ರಂದು ಕೇರಳದಲ್ಲಿ ಜನಿಸಿದರು. ತಾಯಿ ಪುಷ್ಪಾ ಗೃಹಿಣಿಯಾದರೆ, ತಂದೆ ಅಸಿಸ್ಟಂಟ್ ಸಿನಿಮ್ಯಾಟೋಗ್ರಾಫರ್... ReadMore
    Famous For
    ಭಾವನಾ ಎಂದೇ ಪ್ರಸಿದ್ಧರಾಗಿರುವ ಕಾರ್ತಿಕಾ ಮೆನನ್ ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ. ಕನ್ನಡ,ತೆಲಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಭಾವನಾ 1986 ಜೂನ್ 6 ರಂದು ಕೇರಳದಲ್ಲಿ ಜನಿಸಿದರು.

    ತಾಯಿ ಪುಷ್ಪಾ ಗೃಹಿಣಿಯಾದರೆ, ತಂದೆ ಅಸಿಸ್ಟಂಟ್ ಸಿನಿಮ್ಯಾಟೋಗ್ರಾಫರ್ ಜಿ.ಬಾಲಚಂದ್ರನ್. ತಮ್ಮ 16 ನೇ ವಯಸ್ಸಿನಲ್ಲಿ `ನಮ್ಮಾಳ್' ಎಂಬ ಮಲಯಾಳಂ ಚಿತ್ರದಿಂದ ಸಿನಿರಂಗ ಪ್ರವೇಶಿಸಿದರು. 2010 ರಲ್ಲಿ ಪುನೀತ್ ರಾಜಕುಮಾರ್ ಅಭಿನಯದ `ಜಾಕಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಕಿಚ್ಚ ಸುದೀಪ್ ರ `ವಿಷ್ಣುವರ್ಧನ', ಗಣೇಶ್ ರ `ರೋಮಿಯೊ' ಮುಂತಾದ ಚಿತ್ರಗಳಲ್ಲಿ ನಟಿಸಿದರು.

    2017 ಫೆಬ್ರವರಿ 17 ರಂದು ಥ್ರಿಸ್ಸೂರಿನಿಂದ ಕೊಚ್ಚಿ ಹೋಗುವ ರಸ್ತೆಯಲ್ಲಿ ಕೆಲವು ವ್ಯಕ್ತಿಗಳ ಗುಂಪೊಂದು ಭಾವನಾರ ಕಾರನ್ನು ಅಡ್ಡಗಟ್ಟಿ ತಡೆದು ಭಾವನರನ್ನು ಕಿಡ್ನಾಪ್ ಮಾಡಿ ಎರಡುವರೆ ಗಂಟೆ ಕಾರಿನಲ್ಲಿ...
    Read More
    • ಭಜರಂಗಿ 2 ಅಧಿಕೃತ ಟೀಸರ್
    • ಜಂಟಲ್ ಮನ್ ಟ್ರೇಲರ್
    ಭಾವನಾ ಮೆನನ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X