X
ಕನ್ನಡ » ಚಲಚಿತ್ರಗಳು » ಕೋಟಿಗೊಬ್ಬ-2
ಕೋಟಿಗೊಬ್ಬ-2

ಕೋಟಿಗೊಬ್ಬ-2

Action | 12 Aug 2016 | U |
Kannada

2.5 /5 Users

4 /5 Filmibeat

ಕೋಟಿಗೊಬ್ಬ-2 ಕಥೆ

'ಕೋಟಿಗೊಬ್ಬ-2' ಚಿತ್ರದಲ್ಲಿ ಎರಡು ಪ್ರಮುಖ ಪಾತ್ರಗಳಿವೆ - ಒಬ್ಬರು ಶಿವ (ಸುದೀಪ್) ಇನ್ನೊಬ್ಬರು ಸತ್ಯ (ಸುದೀಪ್). ರಿಯಲ್ ಎಸ್ಟೇಟ್ ಬಿಜಿನೆಸ್ ಮಾಡಿಕೊಂಡು ಪ್ರಾಮಾಣಿಕ ಬದುಕನ್ನು ಸಾಗಿಸುವ ಸಾಧು ಯುವಕ ಸತ್ಯ. ಸತ್ಯನಿಗೆ ತದ್ವಿರುದ್ಧ ಕ್ಯಾರೆಕ್ಟರ್ ಈ ಶಿವ. ಕೋಟಿ ಲೂಟಿ ಮಾಡುವುದರಲ್ಲಿ ಎಕ್ಸ್ ಪರ್ಟ್. ಎರಡು ಬಾರಿ ಬ್ಲಾಕ್ ಮನಿ ದರೋಡೆ ಮಾಡುವ ಶಿವ ಪೊಲೀಸರ ಕೈಲಿ ಸಿಕ್ಕಿ ಬೀಳ್ತಾನಾ.? ಶಿವನಿಂದ ಸತ್ಯನಿಗೆ ಆಗುವ ಸಮಸ್ಯೆ ಏನು.? ಅಸಲಿಗೆ, ಶಿವ-ಸತ್ಯ ಅವಳಿ-ಜವಳಿಯೋ..ಇಲ್ಲ ಒಬ್ಬರೇನಾ.? ಎಂಬ ಪ್ರಶ್ನೆಗಳೇ 'ಕೋಟಿಗೊಬ್ಬ-2' ಚಿತ್ರದ ಸಸ್ಪೆನ್ಸ್. ಅದನ್ನ ನೀವು ಚಿತ್ರಮಂದಿರದಲ್ಲೇ ನೋಡಿ, ಎಂಜಾಯ್ ಮಾಡಿ....
Read More

ಕೋಟಿಗೊಬ್ಬ-2 ಕಲಾವಿದರು ಮತ್ತು ಸಿಬ್ಬಂದಿ

ಕೋಟಿಗೊಬ್ಬ-2 ಕ್ರೂ ಮಾಹಿತಿ

ನಿರ್ದೇಶಕ ಕೆ.ಎಸ್. ರವಿಕುಮಾರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಡಿ.ಇಮಾನ್
ನಿರ್ಮಾಪಕ ಸೂರಪ್ಪ ಬಾಬು
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕೋಟಿಗೊಬ್ಬ-2 ವಿಮರ್ಶಕರ ವಿಮರ್ಶೆ

Kannada.filmibeat.com
ಕೊಡುವ ಕಾಸಿಗೆ 'ಕೋಟಿಗೊಬ್ಬ-2' ಚಿತ್ರ ಖಂಡಿತ ಮೋಸ ಮಾಡಲ್ಲ. ಅನವಶ್ಯಕ ಬಿಲ್ಡಪ್ ಇಲ್ಲದೆ, ಬೇಕು ಅಂತ ಹಾಡುಗಳು ಮತ್ತು ಫೈಟ್ ಗಳನ್ನ ತುರುಕದೆ, ಪ್ರೇಕ್ಷಕರ ಮನರಂಜನೆಗೆ ಕಮ್ಮಿ ಮಾಡದ 'ಕೋಟಿಗೊಬ್ಬ-2' ಚಿತ್ರವನ್ನ ಆರಾಮಾಗಿ ಈ ವೀಕೆಂಡ್ ನಲ್ಲಿ ಫ್ಯಾಮಿಲಿ ಜೊತೆ ಕೂತು ನೋಡಿ.

ಕೋಟಿಗೊಬ್ಬ-2 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಕೋಟಿಗೊಬ್ಬ-2

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+