twitter
    Celebs»Rekha Vedavyas

    ರೇಖಾ ವ್ಯಾದವ್ಯಾಸ್

    (aka) Akshara,
    Actress
    ರೇಖಾ ವ್ಯಾದವ್ಯಾಸ್ (ಅಕ್ಷರಾ) ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟಿ. ಕೆಲವು ತಮಿಳು ಮತ್ತು ತೆಲಗು ಚಿತ್ರಗಳಲ್ಲಿ ನಟಿಸಿದ್ದಾರೆ.   ಬೆಂಗಳೂರಿನಲ್ಲಿ ಜನಿಸಿದ ರೇಖಾ ಮಾಡೆಲಿಂಗ್ ಮೂಲಕ ಚಿತ್ರರಂಗಕ್ಕೆ ಬಂದರು. 2001 ರಲ್ಲಿ ತೆರೆಗೆ ಬಂದ `ಚಿತ್ರ' ಇವರ ನಟಿಸಿದ ಮೊದಲ ಚಲನಚಿತ್ರ. ನಂತರ... ReadMore
    Famous For

    ರೇಖಾ ವ್ಯಾದವ್ಯಾಸ್ (ಅಕ್ಷರಾ) ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕನಟಿ. ಕೆಲವು ತಮಿಳು ಮತ್ತು ತೆಲಗು ಚಿತ್ರಗಳಲ್ಲಿ ನಟಿಸಿದ್ದಾರೆ.

     

    ಬೆಂಗಳೂರಿನಲ್ಲಿ ಜನಿಸಿದ ರೇಖಾ ಮಾಡೆಲಿಂಗ್ ಮೂಲಕ ಚಿತ್ರರಂಗಕ್ಕೆ ಬಂದರು. 2001 ರಲ್ಲಿ ತೆರೆಗೆ ಬಂದ `ಚಿತ್ರ' ಇವರ ನಟಿಸಿದ ಮೊದಲ ಚಲನಚಿತ್ರ. ನಂತರ ಕಿಚ್ಚ ಸುದೀಪ್ ರ `ಹುಚ್ಚ' ಚಿತ್ರದಲ್ಲಿ ನಟಿಸಿ ಖ್ಯಾತಿ ಪಡೆದರು.ಇದೇ ಸಮಯದಲ್ಲಿ ತೆಲಗು ಚಿತ್ರರಂಗ ಪ್ರವೇಶಿಸಿದರು.

     

    ಕನ್ನಡದಲ್ಲಿ `ಚೆಲ್ಲಾಟ' ,`ಹುಡುಗಾಟ',`ಸೈ',ಬಾಸ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

    Read More
    ರೇಖಾ ವ್ಯಾದವ್ಯಾಸ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X