ಹೆಬ್ಬುಲಿ

  ಹೆಬ್ಬುಲಿ

  U/A | Action
  Release Date : 23 Feb 2017
  Director : ಕೃಷ್ಣ
  4/5
  Critics Rating
  4.25/5
  Audience Review
  ದಂಡು ಬೇಧಿಸಬಲ್ಲ.. ದಾಳಿ ಚದುರಿಸಬಲ್ಲ.. ಭಯೋತ್ಪಾದಕರ ವಿರುದ್ಧ ಅಬ್ಬರಿಸಿ ಬೊಬ್ಬಿರಿಯುವ.. ಜಗವೇ ಮೆಚ್ಚುವ ವೀರ.. ಧೀರ ಯೋಧ.. ಕಣ್ಣಲ್ಲೇ ಕಿಚ್ಚಿರುವ ಆರಡಿ ಟೈಗರ್ ಈ ರಾಮ್ (ಸುದೀಪ್). ಇಂಡಿಯನ್ ಆರ್ಮಿಯಲ್ಲಿ ಪ್ಯಾರಾ ಕಮಾಂಡೋ ಆಫೀಸರ್.ಭಾರತದ ಗಡಿಯಲ್ಲಿ 'ಸರ್ಜಿಕಲ್ ಸ್ಟ್ರೈಕ್' ನಡೆಸಿ ಉಗ್ರರನ್ನು ದಮನ ಮಾಡುವ ರಾಮ್ (ಸುದೀಪ್), ಒಂದು ಕೊಲೆಯ ಜಾಡನ್ನು ಭೇದಿಸುವ ಕಥೆಯೇ 'ಹೆಬ್ಬುಲಿ'.ಅಸಲಿಗೆ, ಆ ಕೊಲೆ ಯಾರದ್ದು.? ಕೊಲೆಯಾದ ವ್ಯಕ್ತಿಗೂ ರಾಮ್ ಗೂ ಏನು ಸಂಬಂಧ.? ಕೊಲೆಗಾರರನ್ನು ದಮನ ಮಾಡಲು ಭಾರತೀಯ ಸೇನಾ ಪಡೆ ಮಾಡುವ ಸಹಾಯವೇನು.? ಎಂಬುದೇ 'ಹೆಬ್ಬುಲಿ' ಸಸ್ಪೆನ್ಸ್.
  • ಕೃಷ್ಣ
   Director
  • ರಘುನಾಥ್
   Producer
  • ಉಮಾಪತಿ ಶ್ರೀನಿವಾಸ್
   Producer
  • ವಿಜಯ್ ಪ್ರಕಾಶ್
   Singer
  • ಶ್ರೇಯಾ ಘೋಷಾಲ್
   Singer
  • Kannada.filmibeat.com
   4/5
   ''ಹುಲಿ ಸೈಲೆಂಟಾಗಿ ಕೂತಿದೆ ಅಂದ್ರೆ, ಸುಮ್ನಿದೆ ಅಂತಲ್ಲ. ಬೇಟೆ ಆಡೋಕೆ ಹೊಂಚು ಹಾಕ್ತಿದೆ ಅಂತರ್ಥ'' - ಕ್ಲೈಮ್ಯಾಕ್ಸ್ ನಲ್ಲಿ ಈ ಡೈಲಾಗ್ ಸುದೀಪ್ ಬಾಯಲ್ಲಿ ಬರುವ ಹೊತ್ತಿಗೆ ಸಾಲು ಸಾಲು ಹೆಣಗಳು ಉರುಳಿರುತ್ತೆ... ದುಷ್ಟರ ದಮನ ಆಗಿರುತ್ತೆ... ಅಷ್ಟರಮಟ್ಟಿಗೆ 'ಹೆಬ್ಬುಲಿ' ಬೇಟೆ 'ಭರ್ಜರಿ'.!
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X