Kannada»Movies»KD-The Devil
  ಕೆ.ಡಿ- ದಿ ಡೆವಿಲ್

  ಕೆ.ಡಿ- ದಿ ಡೆವಿಲ್

  Release Date : 2023
  Director : ಪ್ರೇಮ್
  Watch Teaser
  Critics Rating
  100+
  Interseted To Watch
  ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್ ನಲ್ಲಿ ಮುಡಿಬರುತ್ತಿರುವ ಸಿನಿಮಾ ಕೆಡಿ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು,  ಕೆವಿಎನ್ (KVN) ಪ್ರೊಡಕ್ಷನ್ ಲಾಂಛನದಲ್ಲಿ ಮೂಡಿಬರಲಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಈ ಸಿನಿಮಾ ಮೂಲಕವೇ ಫಸ್ಟ್ ಟೈಮ್ ಜೋಡಿ ಆಗಿದ್ದಾರೆ. ಧ್ರುವ ಸರ್ಜಾಗೋಸ್ಕರವೇ ಪ್ರೇಮ್ ಈ ಸಿನಿಮಾ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಈ ಸಿನಿಮಾಗಾಗಿ ಸಂಗೀತ ಸಂಯೋಜನೆಯ ಕೆಲಸವನ್ನೂ ಆರಂಭಿಸಿದ್ದಾರೆ. ಈ ಸಿನಿಮಾದ ಹಾಡುಗಳು ಈಗಾಗಲೇ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗಿದೆ.  

  • ಪ್ರೇಮ್
   Director
  • ಅರ್ಜುನ್ ಜನ್ಯ
   Music Director
  ಕೆ.ಡಿ- ದಿ ಡೆವಿಲ್ ಟ್ರೈಲರ್
  • ಕೆಡಿ ಸಿನಿಮಾ ಟೀಸರ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X