X
ಘೋಸ್ಟ್

ಘೋಸ್ಟ್

Action | 19 Oct 2023 | U/A | 133 Mins
Kannada

2.7 /5 Users

0 /5 Filmibeat

ಘೋಸ್ಟ್ ಕಥೆ

ಎಂ.ಜಿ. ಶ್ರೀನಿವಾಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಆ್ಯಕ್ಷನ್ ಥ್ರಿಲ್ಲರ್ ಚಿತ್ರ `ಘೋಸ್ಟ್'ನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದಾರೆ. ಬಾಲಿವುಡ್ ಖ್ಯಾತ ನಟ ಅನುಪಮ್ ಖೇರ್, ಪ್ರಶಾಂತ್ ನಾರಾಯಣ್, ಅರ್ಚನಾ ಜೋಯಿಸ್, ಸತ್ಯ ಪ್ರಕಾಶ್, ಜಯರಾಮ್‌, ದತ್ತಣ್ಣ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.  ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಮಹೇಂದ್ರ ಸಿಂಹ ಛಾಯಾಗ್ರಹಣ ಮಾಡಿದ್ದಾರೆ. ಸಂದೇಶ್ ನಾಗರಾಜ್ ಸಿನಿಮಾಗೆ ಬಂಡವಾಳ ಹೂಡಿದ್ದು, ದೀಪು ಎಸ್ ಕುಮಾರ್ ಸಂಕಲನವಿದೆ.  ಸಿನಿಮಾದಲ್ಲಿ ಶಿವಣ್ಣನ ಲುಕ್, ಮ್ಯಾನರಿಸಂ ಹಾಗೂ ಡೈಲಾಗ್ ಡಿಲೇವರಿ ಫ್ಯಾನ್ಸ್‌ಗೆ ಕಿಕ್ ಕೊಡುತ್ತೆ.  ಕಥೆ:  'ಘೋಸ್ಟ್‌' ಒಂದು ಜೈಲ್ ಹೈಜಾಕ್ ಮಾಡುವ ಕಥೆ. ಅದನ್ನು ಮಾಡೋದು ಶಿವಣ್ಣ. ಅಷ್ಟಕ್ಕೂ ಶಿವಣ್ಣ ಯಾಕೆ ಜೈಲ್ ಅನ್ನು ಹೈಜಾಕ್ ಮಾಡಿದ್ರು? ಈ ಹೈಜಾಕ್‌ ಹಿಂದಿರೋ ಐಡಿಯಾ ಏನು? ಹಣಕ್ಕಾಗಿ ಮಾಡಿದ್ರಾ ಅಥವಾ ವೈಯಕ್ತಿಕ ಕಾರಣಕ್ಕೆ ಹೈಜಾಕ್ ಮಾಡಿದ್ರಾ? ಎಂಬುದೇ ಈ ಸಿನಿಮಾದ ಪ್ರಮುಖ ಕಥೆ.  ಶಿವರಾಜ್‌ಕುಮಾರ್ ಹಾಗೂ ಜಯರಾಮ್ ನಡುವಿನ ಜಿದ್ದಾಜಿದ್ದಿ ಈ ಚಿತ್ರದ ಹೈಲೈಟ್.     ಒಟಿಟಿ ಹಕ್ಕು ಘೋಸ್ಟ್ ಒಟಿಟಿ ಹಕ್ಕನ್ನು ಜೀ5 ಪಡೆದುಕೊಂಡಿದ್ದು, ಯಾವ ದಿನದಂದು ಬಿಡುಗಡೆಯಾಗಲಿದೆ ಎಂಬ ದಿನಾಂಕ ಇನ್ನೂ ನಿಗದಿಯಾಗಿಲ್ಲ.  ಬಿಡುಗಡೆ: ಘೋಸ್ಟ್ ಸಿನಿಮಾ ಅಕ್ಟೋಬರ್ 19ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಯಿತು. ಒಟಿಟಿ ರಿಲೀಸ್: ಘೋಸ್ಟ್ ಸಿನಿಮಾ 2023ರ ನವೆಂಬರ್ 17ರಂದು ಜೀ5 ಒಟಿಟಿ ಫ್ಲಾಟ್‌ಫಾಮ್‌ನಲ್ಲಿ ಬಿಡುಗಡೆಯಾಯಿತು.  ಈ 5 ಕಾರಣಗಳಿಗಾಗಿ ನೀವು ಕನ್ನಡದ 'ಘೋಸ್ಟ್' ಸಿನಿಮಾ ಮಿಸ್ ಮಾಡದೇ ನೋಡಲೇಬೇಕು!
Read More

ಘೋಸ್ಟ್ ಕಲಾವಿದರು ಮತ್ತು ಸಿಬ್ಬಂದಿ

ಘೋಸ್ಟ್ ಕ್ರೂ ಮಾಹಿತಿ

ನಿರ್ದೇಶಕ ಎಂ ಜಿ ಶ್ರೀನಿವಾಸ
ಸಿನಿಮಾಟೋಗ್ರಫಿ ಮಹೇಂದ್ರ ಸಿಂಹ
ಸಂಪಾದಕ ದೀಪು ಎಸ್ ಕುಮಾರ್
ಸಂಗೀತ ಅರ್ಜುನ್ ಜನ್ಯ
ನಿರ್ಮಾಪಕ ಸಂದೇಶ್ ನಾಗರಾಜ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಘೋಸ್ಟ್ ವಿಮರ್ಶಕರ ವಿಮರ್ಶೆ

kannada.filmibeat.com
ಜೈಲರ್ ಬಳಿಕ ಶಿವಣ್ಣ ಮತ್ತೊಂದು ಜೈಲಿನ ಕಥೆಯಲ್ಲಿ ನಟಿಸಿರೋದು ಕಾಕತಾಳೀಯವೇನೋ? ಆದರೆ, ಈ ಸತ್ಯವನ್ನು ನಂಬಲೇಬೇಕು. ಶಿವಣ್ಣನ ಗ್ಯಾಂಗ್‌ಸ್ಟರ್ ಲುಕ್ ಪ್ರೇಕ್ಷಕರಿಗೆ ಕಿಕ್ ಕೊಡುತ್ತೆ. ಇಡೀ ಸಿನಿಮಾ ಶಿವಣ್ಣನ ಆಂಗ್ರಿ ಯಂಗ್ ಮ್ಯಾನ್ ಲುಕ್ ಇಷ್ಟ ಆಗುತ್ತೆ. ಇದರೊಂದಿಗೆ ಪಟ ಪಟನೇ ಸಾಗುವ ಸ್ಕ್ರೀನ್ ಪ್ಲೇ ಪ್ರೇಕ್ಷಕರನ್ನು ಎಂಗೇಜಿಂಗ್ ಆಗಿ ಇಡುತ್ತದೆ. ಶಿವಣ್ಣ ಲುಕ್, ಮ್ಯಾನರಿಸಂ ಹಾಗೂ ಡೈಲಾಗ್ ಡಿಲೇವರಿ ಫ್ಯಾನ್ಸ್‌ಗಂತೂ ಸಖತ್ ಕಿಕ್ ಕೊಡುತ್ತೆ. Read more at: https://kannada.filmibeat.com/reviews/ghost-movie-review-in-kannada-dr-shivarajkumar-starrer-action-thriller-film-review-and-ratings-074001.html?story=4

ಘೋಸ್ಟ್ ಟ್ರೇಲರ್

Video Thumbnail

ಘೋಸ್ಟ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.7 /5 Your Rating

ಘೋಸ್ಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+