»   » ಕಿಂಗ್ ಖಾನ್ ನ ದುಬೈ ಐಷಾರಾಮಿ ವಸತಿಗೃಹ

ಕಿಂಗ್ ಖಾನ್ ನ ದುಬೈ ಐಷಾರಾಮಿ ವಸತಿಗೃಹ

Posted By:
Subscribe to Filmibeat Kannada

ಬಾಲಿವುಡ್ ನ ಬಾದ್ ಷಹಾ ಶಾರುಖ್ ಖಾನ್ ನಿವೃತ್ತಿ ನಂತರದ ದಿನಗಳನ್ನು ಕಳೆಯಲು ಈಗಾಗಲೇ ಯೋಜನೆ ಹಾಕಿಕೊಂಡಿದ್ದಾರೆ.ಭಾರತದಲ್ಲಿ ಭೂ ಖರೀದಿ ವ್ಯವಹಾರ ಕಷ್ಟ ಎಂದು ಅರಿತು ದೂರದ ದುಬೈನಲ್ಲಿ ಐಷಾರಾಮಿ ವಸತಿ ಸಮುಚ್ಚಯವನ್ನು ನಿರ್ಮಿಸಿಕೊಂಡಿದ್ದಾರೆ. ಈ ಮೂಲಕ ರಿಯಲ್ ಎಸ್ಟೇಟ್ ವ್ಯಾಪಾರಕ್ಕೆ ಅಧಿಕೃತವಾಗಿ ಧುಮುಕಿದ್ದಾರೆ.

ದುಬೈನಲ್ಲಿನ ಶಾರುಖ್ ಅವರ ದಿರ್ ಹ್ಯಾಮ್ ಆಸ್ತಿಯ ಮೌಲ್ಯ ಸುಮಾರು 96 ಕೋಟಿ ರುಗಳಿಗೂ ಅಧಿಕ ಎನ್ನಲಾಗಿದೆ.ಯುಎಇ ಮೂಲದ ಟಿಎಸ್ಎ ಸಮೂಹದೊಡನೆ ಒಪ್ಪಂದ ಮಾಡಿಕೊಂಡಿರುವ ಕಿಂಗ್ ಖಾನ್, ಎಚ್ಚರಿಕೆಯಿಂದ ಭೂ ವ್ಯವಹಾರ ಮಾಡುತ್ತಿದ್ದಾರೆ ಎನ್ನಲಾಗಿದೆ.

ಶಾರುಖ್ ಖಾನ್ ಬೊಲೆವರ್ ಎಂಬ ಗೃಹ ಸಮೂಹವನ್ನು  ಯುಎಇನ ರಾಸ್ ಅಲ್ ಖೈಮಾದ ಅಲ್ ದಾನಾ ದ್ವೀಪದಲ್ಲಿ ಕಾಣಬಹುದು.ದುಬೈನ 'ಸಿಟಿ ಸ್ಕೈಪ್' ಮೇಳದಲ್ಲಿ ತಮ್ಮ ವಸತಿ ಗೃಹಗಳ ಬಗ್ಗೆ ಶಾರುಖ್ ಮಾಹಿತಿ ನೀಡಿದರು.
(ಏಜೆನ್ಸೀಸ್)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada