For Quick Alerts
  ALLOW NOTIFICATIONS  
  For Daily Alerts

  ಚೊಚ್ಚಲ ಕಂದನ ನಿರೀಕ್ಷೆಯಲ್ಲಿ ಐಶ್ವರ್ಯ ರೈ ಬಚ್ಚನ್

  By Rajendra
  |

  ಪ್ರತಿ ಬಾರಿ ಬಾಲಿವುಡ್ ತಾರೆ ಐಶ್ವರ್ಯ ರೈ ಗರ್ಭಿಣಿ ಎಂಬ ಸುದ್ದಿ ಬಂದಾಗಲೆಲ್ಲಾ ಬಿಗ್ ಬಿ ಕುಟುಂಬಿಕರಲ್ಲೊಬ್ಬರು ಆ ಸುದ್ದಿಯನ್ನು ಸಾರಾಸಗಟಾಗಿ ತಳ್ಳಿ ಹಾಕುತ್ತಿದ್ದರು. ಆದರೆ ಈ ಬಾರಿ ಸ್ವತಃ ಐಶು ಅವರ ಮಾವ ಅಮಿತಾಬ್ ಬಚ್ಚನ್ ತನ್ನ ಸೊಸೆ ಗರ್ಭಿಣಿಯಾಗಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.

  ಐಶ್ವರ್ಯ ರೈ ಅಮ್ಮನಾಗುತ್ತಿದ್ದಾರೆ, ಹಾಗೆಯೇ ತಾನು ತಾತನಾಗುತ್ತಿದ್ದೇನೆ ಎಂದಿದ್ದಾರೆ ಬಿಗ್ ಬಿ. ಮಂಗಳವಾರ (ಜೂ.21,2011) ರಾತ್ರಿ ಟ್ವೀಟ್ ಮಾಡಿರುವ ಅಮಿತಾಬ್, "ನ್ಯೂಸ್ ನ್ಯೂಸ್ ನ್ಯೂಸ್!! ನಾನು ತಾತನಾಗುತ್ತಿದ್ದೇನೆ...ಐಶ್ವರ್ಯ ಕಂದನ ನೀರೀಕ್ಷೆಯಲ್ಲಿದ್ದರೆ...ತುಂಬಾ ಸಂತಸವಾಗುತ್ತಿದೆ " ಎಂದಿದ್ದಾರೆ.

  ಪ್ರಸ್ತುತ ಹೀರೋಯಿನ್ ಚಿತ್ರದಲ್ಲಿ ಅಭಿನಯಿಸುತ್ತಿರುವ ಐಶ್ವರ್ಯ ರೈ (37) 2007ರ ಏಪ್ರಿಲ್ ತಿಂಗಳಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾಗಿದ್ದರು. ಮದುವೆಯಾಗಿ ನಾಲ್ಕು ವರ್ಷ ಕಳೆಯುತ್ತಿದ್ದು ಈಗ ತಮ್ಮ ಚೊಚ್ಚನ ಕಂದನ ನಿರೀಕ್ಷೆಯಲ್ಲಿದ್ದಾರೆ ಐಶ್ವರ್ಯ ದಂಪತಿಗಳು. (ಅಮಿತಾಬ್ ಟ್ವೀಟ್)

  ;;

  English summary
  Amitabh Bachchan tweeted about his daughter-in-law Aishwarya Rai Bachchan's pregnancy, wrote on his blog around midnight: "And so to becoming a Dada ! The excitement and the joy of the first Bachchan ...

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X