For Quick Alerts
  ALLOW NOTIFICATIONS  
  For Daily Alerts

  ನಟ ರಾಹುಲ್ ಖನ್ನಾ ಅರೆ ಬೆತ್ತಲೆ ಫೋಟೋಗೆ ಕರಣ್ ಜೋಹರ್ ಕಾಮೆಂಟ್

  |

  ನಟ ರಾಹುಲ್ ಖನ್ನಾರ ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ರಾಹುಲ್ ಅರೆ ಬೆತ್ತಲೆ ಫೋಟೋ ಚರ್ಚೆಗೆ ಕಾರಣವಾಗಿದೆ.

  ರಾಹುಲ್ ಖನ್ನಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅರೆ ಬೆತ್ತಲೆ ಫೋಟೋವನ್ನು ಇಂದು ಹಂಚಿಕೊಂಡಿದ್ದಾರೆ. ನೋಡಿದ ತಕ್ಷಣ ಏನಿದು ಈ ಫೋಟೋ ಹೀಗಿದೆ ಎಂದು ಆಶ್ಚರ್ಯ ಆಗುತ್ತದೆ. ತಮ್ಮ ಈ ಫೋಟೋ ಮೂಲಕ ಒಂದು ಪಾಠ ಹೇಳಿದ್ದೇನೆ ಎಂದಿರುವ ರಾಹುಲ್ ಸರಿಯಾದ ಸಮಯದಲ್ಲಿ ಸರಿಯಾದ ಜಾಗದಲ್ಲಿ ಇರಬೇಕು ಎಂದು ತಿಳಿಸಿದ್ದಾರೆ.

  ರಾಹುಲ್ ಖನ್ನಾ ಫೋಟೋ ನೋಡಿ ಅನೇಕರು ಕಾಮೆಂಟ್ ಮಾಡಿದ್ದಾರೆ. ಫೋಟೋಗೆ 17 ಸಾವಿರಕ್ಕೂ ಹೆಚ್ಚು ಜನರು ಲೈಕ್ ನೀಡಿದ್ದಾರೆ. ಅದರಲ್ಲಿಯೂ ನಿರ್ದೇಶಕ ಕರಣ್ ಜೋಹರ್ ಕಾಮೆಂಟ್ ಮಾಡಿದ್ದು, ದೊಡ್ಡ ಸುದ್ದಿಯಾಗುತ್ತಿದೆ.

  ಫೋಟೋ ನೋಡಿದ ಕರಣ್ ಜೋಹರ್ ''Uh....'' ಎಂದು ಕಾಮೆಂಟ್ ಮಾಡಿದ್ದಾರೆ. ರಾಹುಲ್ ಖನ್ನಾ ಫೋಟೋ ನೋಡಿ ಕರಣ್ ಜೋಹರ್ ಆಶ್ಚರ್ಯಗೊಂಡಿದ್ದಾರೆ. ಆದರೆ, ಯವ ಅರ್ಥದಲ್ಲಿ ಈ ಕಾಮೆಂಟ್ ಮಾಡಿದರು ಎನ್ನುವುದು ತಿಳಿದಿಲ್ಲ.

  ರಾಹುಲ್ ಖನ್ನಾ ಖ್ಯಾತ ನಟ ವಿನೋದ್ ಖನ್ನಾ ಪುತ್ರ. ಟಿವಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಪವನ್ ಕುಮಾರ್ ನಿರ್ದೇಶನದ ನೆಟ್ ಫ್ಲಿಕ್ಸ್ ಕಟೆಂಟ್ 'ಲೀಲಾ'ದಲ್ಲಿ ಇತ್ತೀಚಿಗೆ ನಟಿಸಿದ್ದರು.

  English summary
  Karan Johar comments for Rahul Khanna photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X