X
ಹೋಮ್ » ಸೆಲಬ್ರಿಟಿಗಳು » ಅಭಿನಯ » ಜೀವನ ಚರಿತ್ರೆ
ಅಭಿನಯ
Actress

ಅಭಿನಯ ಜೀವನ ಚರಿತ್ರೆ

ಅಭಿನಯ ಕನ್ನಡ ಚಿತ್ರರಂಗದ ನಟಿ ಮತ್ತು ಕಿರುತೆರೆ ನಟಿ.1983 ರಲ್ಲಿ ಕಾಶಿನಾಥರ ಸೂಪರ್ ಹಿಟ್ ಚಿತ್ರ`ಅನುಭವ'ದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಇವರು ನಟಿಸಿದ `ಹೊದೆಯಾ ದೂರ ಓ ಜೊತೆಗಾರ' ಹಾಡು ತುಂಬ ಪ್ರಸಿದ್ಧಿಯಾಯಿತು. ಸಾಕಷ್ಟು ಚಿತ್ರಗಳಲ್ಲಿ ಸ್ವಾಭಾವಿಕ ಪಾತ್ರಗಳಲ್ಲಿ ನಟಿಸಿದ ಇವರು`ಕಂಡಕ್ಟರ್ ಕರಿಯಪ್ಪ',`ಡ್ರೈವರ್ ಡುಮ್ಮಣ್ಣ',`ಬದುಕು' ಮುಂತಾದ ಕಿರುತೆರೆ ಸೀರಿಯಲ್ ಗಳಲ್ಲಿ ಅಭಿನಯಿಸಿದ್ದಾರೆ. ಇವರು ಛಾಯಾಗ್ರಾಹಕ ಉಮಾಕಾಂತ್ ಯವರ ಜೊತೆ 2009 ರಲ್ಲಿ ಧರ್ಮಸ್ಥಳದಲ್ಲಿ ಮದುವೆಯಾದರು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+