Celebs»Abhinaya
  ಅಭಿನಯ

  ಅಭಿನಯ

  Actress
  ಅಭಿನಯ ಕನ್ನಡ ಚಿತ್ರರಂಗದ ನಟಿ ಮತ್ತು ಕಿರುತೆರೆ ನಟಿ.1983 ರಲ್ಲಿ ಕಾಶಿನಾಥರ ಸೂಪರ್ ಹಿಟ್ ಚಿತ್ರ`ಅನುಭವ'ದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಇವರು ನಟಿಸಿದ `ಹೊದೆಯಾ ದೂರ ಓ ಜೊತೆಗಾರ' ಹಾಡು ತುಂಬ ಪ್ರಸಿದ್ಧಿಯಾಯಿತು. ಸಾಕಷ್ಟು ಚಿತ್ರಗಳಲ್ಲಿ ಸ್ವಾಭಾವಿಕ ಪಾತ್ರಗಳಲ್ಲಿ ನಟಿಸಿದ... ReadMore
  Famous For
  ಅಭಿನಯ ಕನ್ನಡ ಚಿತ್ರರಂಗದ ನಟಿ ಮತ್ತು ಕಿರುತೆರೆ ನಟಿ.1983 ರಲ್ಲಿ ಕಾಶಿನಾಥರ ಸೂಪರ್ ಹಿಟ್ ಚಿತ್ರ`ಅನುಭವ'ದಿಂದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಇವರು ನಟಿಸಿದ `ಹೊದೆಯಾ ದೂರ ಓ ಜೊತೆಗಾರ' ಹಾಡು ತುಂಬ ಪ್ರಸಿದ್ಧಿಯಾಯಿತು. ಸಾಕಷ್ಟು ಚಿತ್ರಗಳಲ್ಲಿ ಸ್ವಾಭಾವಿಕ ಪಾತ್ರಗಳಲ್ಲಿ ನಟಿಸಿದ ಇವರು`ಕಂಡಕ್ಟರ್ ಕರಿಯಪ್ಪ',`ಡ್ರೈವರ್ ಡುಮ್ಮಣ್ಣ',`ಬದುಕು' ಮುಂತಾದ ಕಿರುತೆರೆ ಸೀರಿಯಲ್ ಗಳಲ್ಲಿ ಅಭಿನಯಿಸಿದ್ದಾರೆ. ಇವರು ಛಾಯಾಗ್ರಾಹಕ ಉಮಾಕಾಂತ್ ಯವರ ಜೊತೆ 2009 ರಲ್ಲಿ ಧರ್ಮಸ್ಥಳದಲ್ಲಿ ಮದುವೆಯಾದರು.
  Read More
  ಅಭಿನಯ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X