X
ಅಭಿರಾಮಿ
Actress

ಅಭಿರಾಮಿ ಜೀವನ ಚರಿತ್ರೆ

ಅಭಿರಾಮಿ ಕನ್ನಡ,ತಮಿಳು,ತೆಲುಗು ಮತ್ತು ಮಲಯಾಳಂ ಚಿತ್ರರ ಸಕ್ರಿಯವಾಗಿರುವ ಬಹುಭಾಷಾ ನಟಿ ಮತ್ತು ಕಿರುತೆರೆ ನಿರೂಪಕಿ. ಇವರ ತಂದೆ ಗೋಪಿಕುಮಾರ್ ಮತ್ತು ತಾಯಿ ಪುಷ್ಪಾ .ಇಬ್ಬರು ಕೇರಳದಲ್ಲಿ ನೆಲೆಸಿದ ಬ್ಯಾಂಕ ಉದ್ಯೋಗಿಗಳು. ತಮಿಳುನಾಡಿನಲ್ಲಿ ಜನಿಸಿದ ಅಭಿರಾಮಿ ತಮ್ಮ ಶಿಕ್ಷಣವೆಲ್ಲಾ ಮುಗಿಸಿದ್ದು ಕೇರಳದಲ್ಲಿ. ಅಮೇರಿಕಾದ ಓಹಿಯೊದಲ್ಲಿ ಮನಶಾಸ್ತ್ರ ಮತ್ತು ಸಂವಹನ ಕ್ಷೇತ್ರದಲ್ಲಿ ಪದವಿ ಪಡೆದ ಇವರು ಅಲ್ಲಿಯೆ ಉದ್ಯೋಗ ಪಡೆದರು.

1995 ರಲ್ಲಿ ನಟನಾವೃತ್ತಿಗೆ ಇಳಿದ ಇವರು 2004 ರಿಂದ 2013 ವರೆಗೂ ನಟನೆಯಿಂದ ಬ್ರೇಕ್ ಪಡೆದು ಅಮೇರಿಕಾದಲ್ಲಿ ನೆಲೆಸಿದ್ದರು. `ವಿಶ್ವರೂಪಂ',`ವಿಶ್ವರೂಪಂ 2' ,`ಉತ್ತಮ ವಿಲನ್' ಚಿತ್ರಗಳಲ್ಲಿ ನಟಿ ಪೂಜಾ ಕುಮಾರಿಯವರ ವಾಯ್ಸ ಡಬ್ ಕೂಡ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+