X
ಅಜಯ್ ಭೂಪತಿ
Director

ಅಜಯ್ ಭೂಪತಿ ಜೀವನ ಚರಿತ್ರೆ

ಅಜಯ್ ಭೂಪತಿ ತೆಲುಗು ನಿರ್ದೇಶಕ. RX100 ಸಿನಿಮಾ ಮೂಲಕ ನಿರ್ದೇಶನಕ್ಕಿಳಿದ ಇವರು, ಮೊದಲ ಸಿನಿಮಾದಲ್ಲೇ ಭರ್ಜರಿ ಯಶಸ್ಸು ಕಂಡರು. ಈ ಸಿನಿಮಾದ ನಿರ್ದೇಶನಕ್ಕಾಗಿ ಸೈಮಾ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಬಳಿಕ ಮಹಾಸಮುದ್ರಂ ಎಂಬ ಮಲ್ಟಿಸ್ಟಾರರ್ ಈ ಸಿನಿಮಾ ಮಾಡಿದ್ದರು. ಸದ್ಯ ಮಂಗಳವಾರಂ ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+