
ಎಂ ಜಿ ಶ್ರೀನಿವಾಸ
Director/Actor/Lyricst
ಎಂ.ಜಿ.ಶ್ರೀನಿವಾಸ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಮತ್ತು ನಿರ್ದೇಶಕ. `ಬ್ಲೇಡ್ ರಾಜಾ' ರೇಡಿಯೋ ಕಾರ್ಯಕ್ರಮದ ಮೂಲಕ ಮನೆಮಾತಾದ ಇವರು ನಂತರ ರೇಡಿಯೋ ಜಾಕಿ ಉದ್ಯೋಗ ತೊರೆದು ತಮ್ಮ ಚಿತ್ರನಿರ್ಮಾಣದ ಕನಸನ್ನು ಪೂರೈಸಿಲು ಉದ್ಯೋಗ ತೊರೆದು ಕಿರುಚಿತ್ರಗಳ ನಿರ್ಮಾಣದತ್ತ ವಾಲಿದರು. ಸಂದೇಶಭರಿತ...
ReadMore
Famous For
ಎಂ.ಜಿ.ಶ್ರೀನಿವಾಸ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಮತ್ತು ನಿರ್ದೇಶಕ. `ಬ್ಲೇಡ್ ರಾಜಾ' ರೇಡಿಯೋ ಕಾರ್ಯಕ್ರಮದ ಮೂಲಕ ಮನೆಮಾತಾದ ಇವರು ನಂತರ ರೇಡಿಯೋ ಜಾಕಿ ಉದ್ಯೋಗ ತೊರೆದು ತಮ್ಮ ಚಿತ್ರನಿರ್ಮಾಣದ ಕನಸನ್ನು ಪೂರೈಸಿಲು ಉದ್ಯೋಗ ತೊರೆದು ಕಿರುಚಿತ್ರಗಳ ನಿರ್ಮಾಣದತ್ತ ವಾಲಿದರು. ಸಂದೇಶಭರಿತ ಹಾಸ್ಯಪ್ರಧಾನ `ರೂಲ್ಸ' ಇವರ ಮೊದಲ ಕಿರುಚಿತ್ರ. ನಂತರ `ಟಿಪಿಕಲ್ ಕೈಲಾವ್ಸಮ್' ದೀರ್ಘ ಕಿರುಚಿತ್ರ ನಿರ್ಮಿಸಿದರು. ಈ ಚಿತ್ರ ಹೌಸ್ಟನ್ ನಲ್ಲಿ ನೆಡೆದ 44 ನೇ ಪ್ಲಾಟಿನಮ್ ರೇಮಿ ಪ್ರಶಸ್ತಿ ಪಡೆದರು.
ನಂತರ ಉಪೇಂದ್ರರವರ `ಟೋಪಿವಾಲಾ' ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ತಮ್ಮ ನಿರ್ದೇಶನ ಸಾಮರ್ಥ್ಯವನ್ನು ಸಾಬೀತು ಪಡಿಸಿದರು. ಇವರ ಎರಡನೇ ಚಿತ್ರವಾದ `ಶ್ರೀನಿವಾಸ ಕಲ್ಯಾಣ' ಚಿತ್ರದಲ್ಲಿ ನಿರ್ದೇಶನ ಜೊತೆಗೆ ನಾಯಕನಾಗಿ ನಟಿಸಿದರು.
Read More
-
51ನೇ ಗೋವಾ ಚಿತ್ರೋತ್ಸವಕ್ಕೆ ಚಾಲನೆ: ಕನ್ನಡದಲ್ಲಿ ಮಾತು ಆರಂಭಿಸಿದ ಸುದೀಪ್
-
ತೆಲುಗು 'ಲವ್ ಮಾಕ್ಟೈಲ್' ಜೋಡಿಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನ
-
ಹೆಣ್ಣು ಮಗುವಿಗೆ ಜನ್ಮ ನೀಡಿದ ಬಿಗ್ ಬಾಸ್ ಅಕ್ಷತಾ ಪಾಂಡವಪುರ
-
'ಸಲಾರ್' ಮುಹೂರ್ತ: ಪ್ರಭಾಸ್ ವಿರುದ್ಧ ಬೇಸರಗೊಂಡ ಯಶ್ ಅಭಿಮಾನಿಗಳು
-
ಪುನೀತ್ ಗೆ ಮೂರನೇ ಬಾರಿ ಆಕ್ಷನ್-ಕಟ್ ಹೇಳಲಿರುವ ಹಿಟ್ ನಿರ್ದೇಶಕ
-
ಡಾ ರಾಜ್ ಕುಮಾರ್ ಅವರ ನೆಚ್ಚಿನ ಟಿವಿ ಬಗ್ಗೆ ಜಗ್ಗೇಶ್ ಹೇಳಿದ ಕಥೆ
ಎಂ ಜಿ ಶ್ರೀನಿವಾಸ ಕಾಮೆಂಟ್ಸ್