X
ರಘುರಾಮ್

ರಘುರಾಮ್

Director/Actor
ಜೀವನ ಚರಿತ್ರೆ :  ರಘುರಾಮ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ ಮತ್ತು ನಟ. 1977 ರಲ್ಲಿ ಮೈಸೂರಿನಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ಪುಣ್ಯಮೂರ್ತಿ ಮತ್ತು ತಾಯಿ ಉಷಾ ದೇವಿ. ಮೈಸೂರಿನ ಸೇಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ವಿಧ್ಯಾಭ್ಯಾಸ ಮುಗಿಸಿದರು. ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಫಾರ್ಮಸಿ ಮುಗಿಸಿದರು.   ಕ್ರೇಜಸ್ಟಾರ್ ರವಿಚಂದ್ರನ್ ರವರ ಈಶ್ವರಿ ಪ್ರೊಡಕ್ಷನ್ಸ್ ನಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಆರಂಭಿಸಿದ ರಘುರಾಮ್ ನಂತರ ಪ್ರೇಮ್, ಎಸ್.ವಿ.ರಾಜೇಂದ್ರ ಸಿಂಗ್ ಬಾಬು ರವರ ಬಳಿಯಲ್ಲಿ ಸಹಾಯಕರಾಗಿ ಅನುಭವ ಪಡೆದರು. `ದೋಣಿ ಸಾಗಲಿ' ಚಿತ್ರದಲ್ಲಿನ ಪಾತ್ರದಿಂದ ನಟನಾಗಿ ಸಿನಿಪಯಣ ಆರಂಭಿಸಿದ ಇವರು ನಂತರ ಜೋಗಿ, ಅಜಯ್, ಭೂಪತಿ, ಜೊತೆ ಜೊತೆಯಲಿ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಜೀ ಕನ್ನಡ, ಉದಯ ಟಿವಿ, ಈ ಟಿವಿ ವಾಹಿನಿಗಳಲ್ಲಿ ಸುಮಾರು 13 ವರ್ಷ ಕಾಲ ಕೆಲಸ ಮಾಡಿದರು.   ಶಿವಣ್ಣರ ಚೆಲುವೆಯೆ ನಿನ್ನ ನೋಡಲು ಚಿತ್ರದಿಂದ ನಿರ್ದೇಶಕರಾಗಿ ಕಾರ್ಯ ಆರಂಭಿಸಿದ ಇವರು ನಂತರ ಫೇರ್ ಆ್ಯಂಡ್ ಲವ್ಲೀ, ಮಿಸ್ಸಿಂಗ್ ಬಾಯ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಮುಂದೆ ಓದಿ

ರಘುರಾಮ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ರಘುರಾಮ್ 22 Mar 2019
ರಘುರಾಮ್ 06 Aug 2010
as Actor
ಪ್ರೇಮ್ 22 Aug 2005

ರಘುರಾಮ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರಘುರಾಮ್

ಹೆಸರು ರಘುರಾಮ್
ಹುಟ್ಟಿದ ದಿನ 09 Jul 1977
ವಯಸ್ಸು 49
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರಘುರಾಮ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+