ಆಲ್ ಓಕೆ (ಅಲೋಕ್ ಆರ್ ಬಾಬು)
Born on 02 May 1989 (Age 34)
ಆಲ್ ಓಕೆ (ಅಲೋಕ್ ಆರ್ ಬಾಬು) ಜೀವನಚರಿತ್ರೆ
ಆಲ್ ಓಕೆ ಎಂದೇ ಪ್ರಸಿದ್ಧರಾಗಿರುವ ಅಲೋಕ್ ಆರ್ ಬಾಬು ಕನ್ನಡದ ಪ್ರಸಿದ್ದ ರ್ಯಾಪರ್, ಗಾಯಕ, ನಟ ಮತ್ತು ಸಂಗೀತ ನಿರ್ದೇಶಕ. ಹಿಪ್ ಹಾಪ್ ಸಂಗೀತದ ಮೂಲಕ ಸಿನಿ ಕರಿಯರ್ ಆರಂಭಿಸಿದರು.
ಜೋಷ್ ಚಿತ್ರದ ಮೂಲಕ ನಟನಾಗಿ ಸಿನಿಪಯಣ ಆರಂಭಿಸಿದ ಅಲೋಕ್ ನಂತರ ಮಂದಹಾಸ, ಐತಲಕ್ಕಡಿ, ನಿನ್ನಿಂದಲೇ , ಗಜಕೇಸರಿ, ಪಟಾಕಿ, ತಾರಕ್ ಮುಂತಾದ ಚಿತ್ರಗಳಲ್ಲಿ ನಟಿಸಿದರು.