Celebs»All Ok
    ಆಲ್ ಓಕೆ (ಅಲೋಕ್ ಆರ್ ಬಾಬು)

    ಆಲ್ ಓಕೆ (ಅಲೋಕ್ ಆರ್ ಬಾಬು)

    Actor
    Born : 02 May 1989
    ಆಲ್ ಓಕೆ ಎಂದೇ ಪ್ರಸಿದ್ಧರಾಗಿರುವ ಅಲೋಕ್ ಆರ್ ಬಾಬು ಕನ್ನಡದ ಪ್ರಸಿದ್ದ ರ್ಯಾಪರ್, ಗಾಯಕ, ನಟ ಮತ್ತು ಸಂಗೀತ ನಿರ್ದೇಶಕ. ಹಿಪ್ ಹಾಪ್ ಸಂಗೀತದ ಮೂಲಕ ಸಿನಿ ಕರಿಯರ್ ಆರಂಭಿಸಿದರು. ಜೋಷ್ ಚಿತ್ರದ ಮೂಲಕ ನಟನಾಗಿ ಸಿನಿಪಯಣ ಆರಂಭಿಸಿದ ಅಲೋಕ್ ನಂತರ ಮಂದಹಾಸ, ಐತಲಕ್ಕಡಿ, ನಿನ್ನಿಂದಲೇ , ಗಜಕೇಸರಿ, ಪಟಾಕಿ, ತಾರಕ್... ReadMore
    Famous For

    ಆಲ್ ಓಕೆ ಎಂದೇ ಪ್ರಸಿದ್ಧರಾಗಿರುವ ಅಲೋಕ್ ಆರ್ ಬಾಬು ಕನ್ನಡದ ಪ್ರಸಿದ್ದ ರ್ಯಾಪರ್, ಗಾಯಕ, ನಟ ಮತ್ತು ಸಂಗೀತ ನಿರ್ದೇಶಕ. ಹಿಪ್ ಹಾಪ್ ಸಂಗೀತದ ಮೂಲಕ ಸಿನಿ ಕರಿಯರ್ ಆರಂಭಿಸಿದರು.

    ಜೋಷ್ ಚಿತ್ರದ ಮೂಲಕ ನಟನಾಗಿ ಸಿನಿಪಯಣ ಆರಂಭಿಸಿದ ಅಲೋಕ್ ನಂತರ ಮಂದಹಾಸ, ಐತಲಕ್ಕಡಿ, ನಿನ್ನಿಂದಲೇ , ಗಜಕೇಸರಿ, ಪಟಾಕಿ, ತಾರಕ್ ಮುಂತಾದ ಚಿತ್ರಗಳಲ್ಲಿ ನಟಿಸಿದರು.

    Read More
    ಆಲ್ ಓಕೆ (ಅಲೋಕ್ ಆರ್ ಬಾಬು) ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X