twitter

    ಅನನ್ಯ ಕಾಸರವಳ್ಳಿ ಜೀವನಚರಿತ್ರೆ

    ಅನನ್ಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಿರ್ದೇಶಕಿ ಮತ್ತು ನಟಿ. ಇವರು ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಗಿರೀಶ ಕಾಸರವಳ್ಳಿ ಮತ್ತು ವೈಶಾಲಿ ಕಾಸರವಳ್ಳಿಯವರ ಪುತ್ರಿ. ತಂದೆಯಂತೆ ಜೀವನಕ್ಕೆ ಹತ್ತಿರ ಇರುವ ಚಿತ್ರಗಳನ್ನು ನಿರ್ದೇಶಿಸುವುದರಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. `ಬೆಳದಿ ಹರಿಶ್ಚಂದ್ರ' ಇವರ ನಿರ್ದೇಶಿಸಿದ ಮೊದಲ ಚಿತ್ರ. ನಂತರ ಯಕ್ಷಗಾನ ಕುರಿತಾದ `ಹರಿಕಥಾ ಪ್ರಸಂಗ' ಚಿತ್ರವನ್ನು ಚಿತ್ರವನ್ನು ನಿರ್ದೇಶಿಸಿದ್ದಾರೆ. `ಕಪ್ಪು ಕಲ್ಲಿನ ಸೈತಾನ' ಎಂಬ ಡಾಕುಮೆಂಟರಿಯನ್ನು ಕೂಡ ಮಾಡಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X