X
ಅನೀಶ್ ತೇಜೇಶ್ವರ್
Actor/Producer/Director

ಅನೀಶ್ ತೇಜೇಶ್ವರ್ ಜೀವನ ಚರಿತ್ರೆ

ಅನೀಶ್ ತೇಜೇಶ್ವರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ, ನಿರ್ದೇಶಕ ಮತ್ತು ನಿರ್ಮಾಪಕ. ತಮ್ಮ ನಟನೆ ಮತ್ತು ಅದ್ಭುತ ನೃತ್ಯಗಳಿಂದ ಪ್ರಸಿದ್ಧಿಯಾಗಿದ್ದರೆ. ಇವರ ಸಿನಿಪಯಣ `How to Became an Actor' ಎಂಬ ಗೂಗಲ್ ಸರ್ಚ್‌ನಿಂದ ಶುರುವಾಯಿತು.  ನಂತರ ಪ್ರೋಪೆಷನಲ್ ಫೋಟೋ ಶೂಟ್ ಮಾಡಿಕೊಂಡು  ಒಂದು ಮಾಗಜಿನ್‌ನ ಕವರ್ ಪೇಜ್‌ನಲ್ಲಿ ಕಾಣಿಸಿಕೊಂಡರು.ಆಗ ಕೆಲವು ತೆಲಗು ಚಿತ್ರ ನಿರ್ದೇಶಕರಿಂದ ಕರೆ ಬಂತು. ಆದರೆ ಅವಸರ ಮಾಡದೇ ಅನೀಶ್ ಒಂದು ವರ್ಷ ನಟನೆ ತರಬೇತಿ ತೆಗೆದುಕೊಂಡರು. 2010 ರಲ್ಲಿ ತೆರೆಕಂಡ `ನಮ್ಮ ಏರಿಯಾದಲ್ಲೊಂದಿನ' ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡಿದರು.
ನಂತರ `ಕಾಫಿ ವಿತ್ ಮೈ ವೈಫ್' ಎಂಬ ಕನ್ನಡ ಮತ್ತು ತೆಲುಗು ಚಿತ್ರ ಮಾಡಿದರು.ಇವರಿಗೆ ಹೆಸರು ತಂದು ಕೊಟ್ಟಿದ್ದು `ಅಕಿರ' ಚಿತ್ರ. ಇದರಲ್ಲಿನ ಡ್ಯಾನ್ಸ ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು.2018 ರಲ್ಲಿ ಇವರ ನಿರ್ಮಾಣದ `ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರ ತೆರೆಗೆ ಬಂದಿತು. ಪ್ರಸ್ತುತ `ರಾಮಾರ್ಜುನ'ಎಂಬ ಚಿತ್ರವನ್ನು ನಿರ್ದೇಶಿಸುವುದರ ಮೂಲಕ ನಿರ್ದೇಶಕನಾಗಿ ಪ್ರಸ್ತುತರಾಗಲಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+