X
ಹೋಮ್ » ಸೆಲಬ್ರಿಟಿಗಳು » ಅನೀಶ್ ತೇಜೇಶ್ವರ್
ಅನೀಶ್ ತೇಜೇಶ್ವರ್

ಅನೀಶ್ ತೇಜೇಶ್ವರ್

Actor/Producer/Director
ಜೀವನ ಚರಿತ್ರೆ :  ಅನೀಶ್ ತೇಜೇಶ್ವರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ, ನಿರ್ದೇಶಕ ಮತ್ತು ನಿರ್ಮಾಪಕ. ತಮ್ಮ ನಟನೆ ಮತ್ತು ಅದ್ಭುತ ನೃತ್ಯಗಳಿಂದ ಪ್ರಸಿದ್ಧಿಯಾಗಿದ್ದರೆ. ಇವರ ಸಿನಿಪಯಣ `How to Became an Actor' ಎಂಬ ಗೂಗಲ್ ಸರ್ಚ್‌ನಿಂದ ಶುರುವಾಯಿತು.  ನಂತರ ಪ್ರೋಪೆಷನಲ್ ಫೋಟೋ ಶೂಟ್ ಮಾಡಿಕೊಂಡು  ಒಂದು ಮಾಗಜಿನ್‌ನ ಕವರ್ ಪೇಜ್‌ನಲ್ಲಿ ಕಾಣಿಸಿಕೊಂಡರು.ಆಗ ಕೆಲವು ತೆಲಗು ಚಿತ್ರ ನಿರ್ದೇಶಕರಿಂದ ಕರೆ ಬಂತು. ಆದರೆ ಅವಸರ ಮಾಡದೇ ಅನೀಶ್ ಒಂದು ವರ್ಷ ನಟನೆ ತರಬೇತಿ ತೆಗೆದುಕೊಂಡರು. 2010 ರಲ್ಲಿ ತೆರೆಕಂಡ `ನಮ್ಮ ಏರಿಯಾದಲ್ಲೊಂದಿನ' ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡಿದರು. ನಂತರ `ಕಾಫಿ ವಿತ್ ಮೈ ವೈಫ್' ಎಂಬ ಕನ್ನಡ ಮತ್ತು ತೆಲುಗು ಚಿತ್ರ ಮಾಡಿದರು.ಇವರಿಗೆ ಹೆಸರು ತಂದು ಕೊಟ್ಟಿದ್ದು `ಅಕಿರ' ಚಿತ್ರ. ಇದರಲ್ಲಿನ ಡ್ಯಾನ್ಸ ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು.2018 ರಲ್ಲಿ ಇವರ ನಿರ್ಮಾಣದ `ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರ ತೆರೆಗೆ ಬಂದಿತು. ಪ್ರಸ್ತುತ `ರಾಮಾರ್ಜುನ'ಎಂಬ ಚಿತ್ರವನ್ನು ನಿರ್ದೇಶಿಸುವುದರ ಮೂಲಕ ನಿರ್ದೇಶಕನಾಗಿ ಪ್ರಸ್ತುತರಾಗಲಿದ್ದಾರೆ.
ಮುಂದೆ ಓದಿ

ಅನೀಶ್ ತೇಜೇಶ್ವರ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಚಂದ್ರ ಮೋಹನ್ 24 Jan 2025
as Director
ಅನೀಶ್ ತೇಜೇಶ್ವರ್ 19 Sep 2025
ಅಭಿಷೇಕ್ ಶೆಟ್ಟಿ 22 Nov 2024

ಅನೀಶ್ ತೇಜೇಶ್ವರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅನೀಶ್ ತೇಜೇಶ್ವರ್

ಹೆಸರು ಅನೀಶ್ ತೇಜೇಶ್ವರ್
ಹುಟ್ಟಿದ ದಿನ 12 Jan
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅನೀಶ್ ತೇಜೇಶ್ವರ್ ಆಸ್ತಿ

ಆಸ್ತಿ

ಅನೀಶ್ ತೇಜೇಶ್ವರ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+