X
ಅನೂಪ್ ಸೀಳಿನ್
Music Director/Singer

ಅನೂಪ್ ಸೀಳಿನ್ ಜೀವನ ಚರಿತ್ರೆ

ಅನೂಪ್ ಸೀಲಿನ್ ಅವರು ಜನಿಸಿದ್ದು  ೨೪ ಅಕ್ಟೋಬರ್ ಶಿವಮೊಗ್ಗದಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಶಿವಮೊಗ್ಗದಲ್ಲಿ.

ಉನ್ನತ ಶಿಕ್ಷಣವನ್ನು ಪಡೆಯಲು ಬೆಂಗಳೂರಿನಲ್ಲಿ ಬಂದು ನೆಲೆಸುತ್ತಾರೆ. ಇವರಿಗೆ ಸಂಗೀತ ಕಲಿಯುವುದರಲ್ಲಿ ತುಂಬಾ ಆಸಕ್ತಿಯನ್ನು ಹೊಂದಿರುತ್ತಾರೆ. ಇದರಂತೆಯೇ ಇವರು ಶಿಕ್ಷಣದ ಜೊತೆಯಲ್ಲೇ ಸಂಗೀತ ಕಲಿಯುವುದರಲ್ಲಿ ಆಸಕ್ತಿಯನ್ನು ವಹಿಸಿ ಇಂದು ದೊಡ್ಡ ಮಟ್ಟಿಗೆ ಕನ್ನಡ ಚಿತ್ರ ರಂಗದಲ್ಲಿ ಹೆಸರನ್ನು ಮಾಡಿದ್ದರೆ.

ಕನ್ನಡ ಚಿತ್ರ ರಂಗದ ದೊಡ್ಡ ನಿರ್ದೇಶಕ ಹಂಸಲೇಖ ಅವರ ಜೊತೆಯಲ್ಲಿ ಸಂಗೀತವನ್ನು ನಿರ್ದೇಶಿಸುವುದರ ಮೂಲಕ ಗುರುತಿಸಿಕೊಳ್ಳುತ್ತಾರೆ.

ನಂತರ ಇವರು ಕನ್ನಡದ ಅನೇಕ ಚಿತ್ರಗಳಲ್ಲಿ ಸಂಗೀತವನ್ನು ನಿರ್ದೇಶಿಸಿ ಸೈ ಅನಿಸಿಕೊಂಡಿದ್ದಾರೆ. ಇವರು ನಿರ್ದೇಶಿಸಿದ ಕನ್ನಡ ಚಿತ್ರ ಸಿದ್ಲಿಂಗು ಇವರಿಗೆ ಅತ್ಯುತ್ತಮ್ಮ ಸಂಗೀತ ನಿರ್ದೇಶಕರಾಗಿ ಹೊರ ಹೊಮ್ಮಿಸುತ್ತದೆ. ಹೀಗೆ ಇವರು ೨೦ ಕ್ಕೂ ಹೆಚ್ಚು ಕನ್ನಡ ಚಿತ್ರ ಗಳಿಗೆ ಸಂಗೀತ ಸಂಯೋಜನೆ ಯನ್ನು ಮಾಡಿ ಸೈ ಅನಿಸಿಕೊಂಡಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+