X
ಹೋಮ್ » ಸೆಲಬ್ರಿಟಿಗಳು » ಅನೂಪ್ ಸೀಳಿನ್
ಅನೂಪ್ ಸೀಳಿನ್

ಅನೂಪ್ ಸೀಳಿನ್

Music Director/Singer
ಜೀವನ ಚರಿತ್ರೆ :  ಅನೂಪ್ ಸೀಲಿನ್ ಅವರು ಜನಿಸಿದ್ದು  ೨೪ ಅಕ್ಟೋಬರ್ ಶಿವಮೊಗ್ಗದಲ್ಲಿ. ಇವರ ಬಾಲ್ಯ ವಿದ್ಯಾ ಬ್ಯಾಸವೆಲ್ಲ ಮುಗಿಸಿದ್ದು ಶಿವಮೊಗ್ಗದಲ್ಲಿ. ಉನ್ನತ ಶಿಕ್ಷಣವನ್ನು ಪಡೆಯಲು ಬೆಂಗಳೂರಿನಲ್ಲಿ ಬಂದು ನೆಲೆಸುತ್ತಾರೆ. ಇವರಿಗೆ ಸಂಗೀತ ಕಲಿಯುವುದರಲ್ಲಿ ತುಂಬಾ ಆಸಕ್ತಿಯನ್ನು ಹೊಂದಿರುತ್ತಾರೆ. ಇದರಂತೆಯೇ ಇವರು ಶಿಕ್ಷಣದ ಜೊತೆಯಲ್ಲೇ ಸಂಗೀತ ಕಲಿಯುವುದರಲ್ಲಿ ಆಸಕ್ತಿಯನ್ನು ವಹಿಸಿ ಇಂದು ದೊಡ್ಡ ಮಟ್ಟಿಗೆ ಕನ್ನಡ ಚಿತ್ರ ರಂಗದಲ್ಲಿ ಹೆಸರನ್ನು ಮಾಡಿದ್ದರೆ. ಕನ್ನಡ ಚಿತ್ರ ರಂಗದ ದೊಡ್ಡ ನಿರ್ದೇಶಕ ಹಂಸಲೇಖ ಅವರ ಜೊತೆಯಲ್ಲಿ ಸಂಗೀತವನ್ನು ನಿರ್ದೇಶಿಸುವುದರ ಮೂಲಕ ಗುರುತಿಸಿಕೊಳ್ಳುತ್ತಾರೆ. ನಂತರ ಇವರು ಕನ್ನಡದ ಅನೇಕ ಚಿತ್ರಗಳಲ್ಲಿ ಸಂಗೀತವನ್ನು ನಿರ್ದೇಶಿಸಿ ಸೈ ಅನಿಸಿಕೊಂಡಿದ್ದಾರೆ. ಇವರು ನಿರ್ದೇಶಿಸಿದ ಕನ್ನಡ ಚಿತ್ರ ಸಿದ್ಲಿಂಗು ಇವರಿಗೆ ಅತ್ಯುತ್ತಮ್ಮ ಸಂಗೀತ ನಿರ್ದೇಶಕರಾಗಿ ಹೊರ ಹೊಮ್ಮಿಸುತ್ತದೆ. ಹೀಗೆ ಇವರು ೨೦ ಕ್ಕೂ ಹೆಚ್ಚು ಕನ್ನಡ ಚಿತ್ರ ಗಳಿಗೆ ಸಂಗೀತ ಸಂಯೋಜನೆ ಯನ್ನು ಮಾಡಿ ಸೈ ಅನಿಸಿಕೊಂಡಿದ್ದಾರೆ.
ಮುಂದೆ ಓದಿ

ಅನೂಪ್ ಸೀಳಿನ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ವಿಖ್ಯಾತ್ A R 06 Jun 2025
ವಿಜಯ ಪ್ರಸಾದ್ 14 Feb 2025
ಗುರುಪ್ರಸಾದ್ 18 Feb 2025
as Music Director
ರಘು ಹಾಸನ್ 26 Dec 2025

ಅನೂಪ್ ಸೀಳಿನ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅನೂಪ್ ಸೀಳಿನ್

ಹೆಸರು ಅನೂಪ್ ಸೀಳಿನ್
ಹುಟ್ಟಿದ ದಿನ 24 Sep
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅನೂಪ್ ಸೀಳಿನ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+