X
ಅನೂಪ್ ಭಂಡಾರಿ
Actor/Director/Lyricst

ಅನೂಪ್ ಭಂಡಾರಿ ಜೀವನ ಚರಿತ್ರೆ

ನಟ, ನಿರ್ದೇಶಕ, ಬರಹಗಾರ, ಹಿನ್ನಲೆ ಗಾಯಕ, ಆಗಿರುವ ಅನೂಪ್ ಭಂಡಾರಿ ಇವರು ಮೂಲತಃ ಮಂಗಳೂರಿನವರು. ಇವರು ಮೈಸೂರಿನ ವಿದ್ಯಾ ವಿಕಾಸ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಾಜಿ ಕಾಲೇಜ್ ನಲ್ಲಿ ಡಿಗ್ರಿಯಲ್ಲಿ ಇಂಜಿನಿಯರಿಂಗ್ ಪಡೆದುಕೊಂಡಿದ್ದಾರೆ.

ಇವರು ಸಾಫ್ಟ್ ವೇರ್ ಇಂಜಿನಿಯರ್ ಆಗಿ ಇವರು ಯುಎಸ್ ನಲ್ಲಿ ಕೆಲಸ ಮಾಡಿ ನಂತರ ಇವರು ಪುನಃ ಬೆಂಗಳೂರಿಗೆ ಆಗಮಿಸಿದರು. ಇವರು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು ಅದಕ್ಕೆಲ್ಲ ಗುಡ್ ಬೈ ಹೇಳಿ ಸಿನಿಮಾ ಮಾಡುವ ಹುಚ್ಚು ಅಚ್ಚಿಕೊಂಡರು. ಮೊದಲಿಗೆ ಇವರು ಶಾರ್ಟ್ ಫಿಲ್ಮ್ ಗಳನ್ನು ಮಾಡಲು ಪ್ರಾರಂಭಿಸಿದರು.

ನಂತರ ಇವರು "ರಂಗಿತರಂಗ" ಎನ್ನುವ ಕನ್ನಡ ಥಿಲ್ಲರ್ ಮೂವಿಗೆ ಅಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರ ಕನ್ನಡಚಿತ್ರರಂಗದಲ್ಲಿ ಅಭೂತ ಪೂರ್ವ ಯಶಸ್ಸನ್ನು ಗಳಿಸಿತು. ಇದು ಕೇವಲ ಭಾರತದಲ್ಲಿ ಅಷ್ಟೇ ಅಲ್ಲದೆ ವಿದೇಶಗಳಲ್ಲಿ ಮಿಂಚಿ ರಾಷ್ಟ್ರ ಪ್ರಶಸ್ತಿಯನ್ನು ಸಹ ಪಡೆದುಕೊಂಡಿತು.

ರಂಗಿತರಂಗ ಸಿನಿಮಾ ಇವರಿಗೆ ಅಭೂತ ಯಶಸ್ವಿ ಕೊಟ್ಟ ಹಿನ್ನಲೆಯಲ್ಲಿ ಇವರು ಕನ್ನಡ ಚಿತ್ರರಂಗದಲ್ಲಿ ಇಳ್ಳೆ ಇಮೇಜ್ ಗಳಿಸಿದರು. ಈ ಚಿತ್ರ ಹಲವು ಪ್ರಶಸ್ತಿಗಳಿಗೆ ಬಾಜನವಾಗಿ ಪ್ರಸಿದ್ದಿ ಪಡೆದುಕೊಂಡಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+