X
ಅನುಷಾ ರೋಡ್ರಿಗೆಸ್
Actress

ಅನುಷಾ ರೋಡ್ರಿಗೆಸ್ ಜೀವನ ಚರಿತ್ರೆ

ಅನು‍ಷಾ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಇವರು 2014 ರಲ್ಲಿ ತೆರೆಕಂಡ `ಕೃಷ್ಣ ಲೀಲಾ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದರು. ಕಿರುತೆರೆಯಲ್ಲಿ `ಶ್ರೀಮಾನ್ ಶ್ರೀಮತಿ' ಧಾರಾವಾಹಿಯ ಮಧುರಾ ಪಾತ್ರದಿಂದ ಪ್ರಸಿದ್ದಿ ಪಡೆದರು.ಇವರು 2014 ರಲ್ಲಿ ಮಿಸ್ ಸೌತ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡರು.2018 ರಲ್ಲಿ ತೆರೆಕಂಡ `ಲೌಡ್ ಸ್ಪೀಕರ್' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+