twitter
    Celebs»Anusha Rodrigues

    ಅನುಷಾ ರೋಡ್ರಿಗೆಸ್

    Actress
    ಅನು‍ಷಾ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಇವರು 2014 ರಲ್ಲಿ ತೆರೆಕಂಡ `ಕೃಷ್ಣ ಲೀಲಾ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದರು. ಕಿರುತೆರೆಯಲ್ಲಿ `ಶ್ರೀಮಾನ್ ಶ್ರೀಮತಿ' ಧಾರಾವಾಹಿಯ ಮಧುರಾ ಪಾತ್ರದಿಂದ ಪ್ರಸಿದ್ದಿ ಪಡೆದರು.ಇವರು 2014 ರಲ್ಲಿ ಮಿಸ್ ಸೌತ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡರು.2018... ReadMore
    Famous For
    ಅನು‍ಷಾ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಇವರು 2014 ರಲ್ಲಿ ತೆರೆಕಂಡ `ಕೃಷ್ಣ ಲೀಲಾ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದರು. ಕಿರುತೆರೆಯಲ್ಲಿ `ಶ್ರೀಮಾನ್ ಶ್ರೀಮತಿ' ಧಾರಾವಾಹಿಯ ಮಧುರಾ ಪಾತ್ರದಿಂದ ಪ್ರಸಿದ್ದಿ ಪಡೆದರು.ಇವರು 2014 ರಲ್ಲಿ ಮಿಸ್ ಸೌತ್ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡರು.2018 ರಲ್ಲಿ ತೆರೆಕಂಡ `ಲೌಡ್ ಸ್ಪೀಕರ್' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.
    Read More
    ಅನುಷಾ ರೋಡ್ರಿಗೆಸ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X