X
ಆರಾಧನಾ ಆರ್
Actress

ಆರಾಧನಾ ಆರ್ ಜೀವನ ಚರಿತ್ರೆ

ಆರಾಧನಾ ಆರ್ ಕನ್ನಡ ಚಿತ್ರರಂಗದ ಯುವನಟಿ. ಜೊತೆಗೆ ಸ್ಯಾಂಡಲ್‌ವುಡ್‌ ಖ್ಯಾತ ನಿರ್ಮಾಪಕ ರಾಮು ಮತ್ತು ಕನಸಿನ ರಾಣಿ ಮಾಲಾಶ್ರೀಯವರ ಪುತ್ರಿ. ಇವರು 2002ರ ಫೆಬ್ರವರಿ 2ರಂದು ಬೆಂಗಳೂರಿನಲ್ಲಿ ಜನಿಸಿದರು. ಆರಾಧನಾ ರಾಮ್‌ಗೆ ಹದಿಮೂರು ವರ್ಷವಾಗಿದ್ದಾಗಲೇ ಸಿನಿಮಾರಂಗದ ಕುರಿತು ಆಸಕ್ತಿಯಿತ್ತು. ಹೀಗಾಗಿ, ಮುಂಬೈನಲ್ಲಿ ಎರಡು ವರ್ಷ ನಟನಾ ತರಬೇತಿ ಪಡೆದರು. 
 
ನಂತರಚಾಲೆಂಜಿಂಗ್ ಸ್ಡಾರ್ ದರ್ಶನ್ ಅಭಿನಯದ56ನೇ ಸಿನಿಮಾದವಾದ 'ಕಾಟೇರ'' ನಾಯಕಿಯಾಗಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಚಿತ್ರದಲ್ಲಿ ಪ್ರಭಾವತಿ ಮಾಡಿದ್ದ ಇವರು, ಮೊದಲ ಸಿನಿಮಾದಲ್ಲೇ ಸಕ್ಸಸ್ ಕಂಡಿದ್ದಾರೆ.  

ಹೆಸರು ಬದಲಾವಣೆ: ಆರಾಧನಾ ಅವರ ಮೊದಲ ಹೆಸರು ರಾಧನಾ ರಾಮ್. 2023ರ ಆಗಸ್ಟ್ 19ರಂದು ತಮ್ಮ ಹೆಸರನ್ನು ಆರಾಧನಾ ಆರ್ ಎಂದು ಬದಲಾಯಿಸಿಕೊಂಡರು. 
















Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+