Celebs » Arjun Kapikad » Biography
ಜೀವನಚರಿತ್ರೆ
ದೇವದಾಸ್ ಕಾಪಿಕಾಡ್ ಮತ್ತು ಶರ್ಮಿಳಾ ಕಾಪಿಕಾಡ್ ದಂಪತಿಗಳ ಮಗನಾಗಿ ಅರ್ಜನ್ ಕಾಪಿಕಾಡ್  02 ಫೆಬ್ರವರಿ 1990 ರಲ್ಲಿ ಜನಿಸಿದರು.  ಮಂಗಳೂರಿನ ಬ್ಯುಜಿನೆಸ್ ಆಫ್ ಮ್ಯಾನೇಜ್ ಮೆಂಟ್ ಕಾಲೇಜ್ ನಲ್ಲಿ ಅರ್ಜುನ್ ಕಾಪಿಕಾಡ್ ಎಂಬಿಎ ಪದವಿಯನ್ನು ಪಡೆದುಕೊಂಡಿದ್ದಾರೆ.

ಇವರ ತಂದೆ ದೇವದಾಸ್ ಕಾಪಿಕಾಡ್ ತುಳು ಭಾಷೆಯಲ್ಲಿ ಪ್ರಸಿದ್ಧ  ಡ್ರಾಮಾ ಮತ್ತು ಸಿನಿಮಾ ಕಲಾವಿದರಾಗಿದ್ದಾರೆ. ಅರ್ಜನ್ ಕಾಪಿಕಾಡ್ ಇವರು ಹೆಚ್ಚು ತುಳು ಸಿನಿಮಾದಲ್ಲಿ ನಟಿಸಿದ್ದಾರೆ. ಇವರು ಮೊದಲ ಬಾರಿಗೆ ಮಧುರ ಸ್ವಪ್ನ ಎಂಬ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.