CelebsbredcrumbArjun Kapikad
    ಅರ್ಜುನ್ ಕಾಪಿಕಾಡ್

    ಅರ್ಜುನ್ ಕಾಪಿಕಾಡ್

    Actor
    Born : 02 Feb 1990
    Birth Place : Manglore, karnataka.
    ದೇವದಾಸ್ ಕಾಪಿಕಾಡ್ ಮತ್ತು ಶರ್ಮಿಳಾ ಕಾಪಿಕಾಡ್ ದಂಪತಿಗಳ ಮಗನಾಗಿ ಅರ್ಜನ್ ಕಾಪಿಕಾಡ್  02 ಫೆಬ್ರವರಿ 1990 ರಲ್ಲಿ ಜನಿಸಿದರು.  ಮಂಗಳೂರಿನ ಬ್ಯುಜಿನೆಸ್ ಆಫ್ ಮ್ಯಾನೇಜ್ ಮೆಂಟ್ ಕಾಲೇಜ್ ನಲ್ಲಿ ಅರ್ಜುನ್ ಕಾಪಿಕಾಡ್ ಎಂಬಿಎ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರ ತಂದೆ ದೇವದಾಸ್ ಕಾಪಿಕಾಡ್ ತುಳು ಭಾಷೆಯಲ್ಲಿ... ReadMore
    Famous For
    ದೇವದಾಸ್ ಕಾಪಿಕಾಡ್ ಮತ್ತು ಶರ್ಮಿಳಾ ಕಾಪಿಕಾಡ್ ದಂಪತಿಗಳ ಮಗನಾಗಿ ಅರ್ಜನ್ ಕಾಪಿಕಾಡ್  02 ಫೆಬ್ರವರಿ 1990 ರಲ್ಲಿ ಜನಿಸಿದರು.  ಮಂಗಳೂರಿನ ಬ್ಯುಜಿನೆಸ್ ಆಫ್ ಮ್ಯಾನೇಜ್ ಮೆಂಟ್ ಕಾಲೇಜ್ ನಲ್ಲಿ ಅರ್ಜುನ್ ಕಾಪಿಕಾಡ್ ಎಂಬಿಎ ಪದವಿಯನ್ನು ಪಡೆದುಕೊಂಡಿದ್ದಾರೆ.

    ಇವರ ತಂದೆ ದೇವದಾಸ್ ಕಾಪಿಕಾಡ್ ತುಳು ಭಾಷೆಯಲ್ಲಿ ಪ್ರಸಿದ್ಧ  ಡ್ರಾಮಾ ಮತ್ತು ಸಿನಿಮಾ ಕಲಾವಿದರಾಗಿದ್ದಾರೆ. ಅರ್ಜನ್ ಕಾಪಿಕಾಡ್ ಇವರು ಹೆಚ್ಚು ತುಳು ಸಿನಿಮಾದಲ್ಲಿ ನಟಿಸಿದ್ದಾರೆ. ಇವರು ಮೊದಲ ಬಾರಿಗೆ ಮಧುರ ಸ್ವಪ್ನ ಎಂಬ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
    Read More
    ಅರ್ಜುನ್ ಕಾಪಿಕಾಡ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X