twitter
    Celebs»Arun Gowda»Biography

    ಅರುಣ್ ಗೌಡ ಜೀವನಚರಿತ್ರೆ

    ಅರುಣಗೌಡ ಕನ್ನಡ ಚಿತ್ರರಂಗದ ಉದಯೋನ್ಮುಖ ಯುವನಟ.ಇವರು `ಪತಿಬೇಕು.ಕಾಮ್',`3ಘಂಟೆ 30ದಿನ 3ಸೆಕೆಂಡ್' ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.
    ವಿಜಯನಗರದ ಚಂದ್ರಾ ಲೇಯೌಟ್‌ನಲ್ಲಿ ಇವರು ಬಾರ್ ಆಂಡ್ ರೆಸ್ಟೋರೆಂಟನ್ನು ಹೊಂದಿ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ.ಪುನೀತ್ ರಾಜಕುಮಾರ್‌ರ `ಯುವರತ್ನ' ಚಿತ್ರದಲ್ಲಿ ಖಳನಾಯಕನಾಗಿ ನಟಿಸುತ್ತಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X