X
ಆಶೀಶ್ ವಿದ್ಯಾರ್ಥಿ
Actor

ಆಶೀಶ್ ವಿದ್ಯಾರ್ಥಿ ಜೀವನ ಚರಿತ್ರೆ

ಆಶೀಷ್ ವಿಧ್ಯಾರ್ಥಿ ಭಾರತೀಯ ಚಿತ್ರರಂಗದ ಪ್ರಖ್ಯಾತ ನಟ. ರಾಷ್ಟ್ರ ಪ್ರಶಸ್ತಿ ವಿಜೇತ ಆಶೀಷ್ ಸುಮಾರು ಇಂಗ್ಲೀಷ್ ಸೇರಿದಂತೆ ಸುಮಾರು 11 ಭಾಷೆಗಳಲ್ಲಿ ನಟಿಸಿ ತಮ್ಮ ಅಭಿನಯ ಪ್ರೌಡಿಮೆ ಮೆರೆದಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲಸಿದ್ದಾರೆ.

1962 ರಲ್ಲಿ ಕೇರಳದ ಕಣ್ಣೂರಿನಲ್ಲಿ ಜನಿಸಿದರು. ಇವರು ತಮ್ಮ ಬಾಲ್ಯದ ವಿಧ್ಯಾಭ್ಯಾಸ ಮತ್ತು ಪದವಿಯನ್ನು ದೆಹಲಿಯಲ್ಲಿ ಪಡೆದಿದ್ದಾರೆ. ಪದವಿಯಲ್ಲಿಯೇ ಅಭಿನಯದ ಗೀಳಿದ್ದ ಆಶೀಷ್ `ಸಂಭವ' ಎಂಬುವ ರಂಗತಂಡವನ್ನು ಸೇರಿದ್ದರು.ನಂತರ ರಾಷ್ಟ್ರೀಯ ರಂಗಶಾಲೆಯಿಂದ ನಟನಾ ತರಬೇತಿ ಕೂಡ ಪಡೆದರು.

1986 ರಲ್ಲಿ ತೆರೆಕಂಡ ಶಿವರಾಜಕುಮಾರ್‌ರ `ಆನಂದ್' ಚಿತ್ರದಿಂದ ಇವರು ಸಿನಿಪಯಣ ಆರಂಭವಾಯಿತು, ಇದಕ್ಕೂ ಮೊದಲು ಹಲವಾರು ಸೀರಿಯಲ್‌ಗಳಲ್ಲಿ ನಟಿಸಿದ್ದರು,

ನಂತರ ಹಿಂದಿ ಚಿತ್ರರಂಗದಲ್ಲಿ ಖಳನಾಯಕನಾಗಿ ಮಿಂಚತೊಡಗಿದರು. ಅಲ್ಲಿ ಅವಕಾಶಗಳು ಕಡಿಮೆಯಾದ ನಂತರ ದಕ್ಷಿಣ ಬಾರತ ಚಿತ್ರರಂಗದ ಎಲ್ಲಾ ಭಾಷೆಗಳಲ್ಲಿ ನಟಿಸಿ ಮೆಚ್ಚುಗೆ ಪಡೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+