ಬೇಬಿ ಚಿತ್ರಾಲಿ ಜೀವನಚರಿತ್ರೆ

  ಜೀ ಕನ್ನಡ ವಾಹಿನಯಲ್ಲಿ ಪ್ರಸಾರವಾಗುವ `ಡ್ರಾಮಾ ಜೂನಿಯರ್ಸ' ಕಾರ್ಯಕ್ರಮದ ಮುಖಾಂತರ ಮನೆಮಾತಾದ ಬೇಬಿ ಚಿತ್ರಾಲಿ ಕನ್ನಡ ಚಿತ್ರರಂಗದ ಮುದ್ದಾದ ಬಾಲನಟಿ. ಡ್ರಾಮಾ ಜೂನಿಯರ್ಸ ರಿಯಾಲಿಟಿ ಶೋ ನಂತರ ಕಿರುತೆರೆಯಲ್ಲಿ `ವಾರಸ್ದಾರ' ಎಂಬ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ಚಿತ್ರಾಲಿ `ಅಸೋತಮ ಸದ್ಗಮಯ' ಎಂಬ ಧಾರಾವಾಹಿಯಲ್ಲಿ ಅಭಿನಯಿಸಿದ್ದುಂಟು.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X