X
ಬರಗೂರು ರಾಮಚಂದ್ರಪ್ಪ
Lyricst/Director

ಬರಗೂರು ರಾಮಚಂದ್ರಪ್ಪ ಜೀವನ ಚರಿತ್ರೆ

ಬರಗೂರು ರಾಮಚಂದ್ರಪ್ಪ ಅವರು ಜನಿಸಿದ್ದು ೧೮ ಅಕ್ಟೋಬರ್ ೧೯೭೬ ತುಮಕೂರಿನಲ್ಲಿ. ತಂದೆ ರಂಗ ದಾಸಪ್ಪ ತಾಯಿ ಕೆಂಚಮ್ಮ, ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ತುಮುಕುರು ಜಿಲ್ಲೆಯ ಬರಗೂರು ಗ್ರಾಮದಲ್ಲಿ.

ಇವರ ಉನ್ನತ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆಯುತ್ತಾರೆ. ನಂತರ ಇವರು ದೂರ ದರ್ಶನ ವಾಹಿನಿಯಲ್ಲಿ ಕೆಲಸ ಮಾಡುತ್ತಾರೆ. ೨ ವರ್ಷ ಕನ್ನಡ ಸಾಹಿತ್ಯದಲ್ಲಿ ಕೆಲಸ ಮಾಡುತ್ತಾರೆ.

೧೯೭೮ರಲ್ಲಿ ಬಿಡುಗಡೆಗೊಂಡ ಒಂದು ಊರಿನ ಕತೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಾರೆ. ಅತ್ಯುತ್ತಮ್ಮ ಕತೆ ಬರಹಗಾರರಾಗಿ ಹೊರ ಹೊಮ್ಮುತ್ತಾರೆ.

ಇವರು ಅನೇಕ ಸಿನಿಮಾಗಳನ್ನು ಕನ್ನಡದಲ್ಲಿ ನಿರ್ದೇಶಿಸಿ, ಕತೆ ಬರಹಗಾರರಾಗಿ ತಮ್ಮನು ಗುರುತಿಸಿಕೊಂಡಿದ್ದಾರೆ.

೨೦೦೮ ರಲ್ಲಿ ಇವರಿಗೆ ತುಮಕೂರು ವಿಶ್ವ ವಿದ್ಯಾಲಯ ಡಾಕ್ಟರೇಟ್ ನ್ನು ಕೊಟ್ಟು ಸನ್ಮಾನೀಸುತ್ತದೆ.ಚಿತ್ರ ರಂಗದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತ್ನಲ್ಲಿ ಒಂದು ವಿಬ್ಬಿನ್ನ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+