X
ಹೋಮ್ » ಸೆಲಬ್ರಿಟಿಗಳು » ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ

ಬರಗೂರು ರಾಮಚಂದ್ರಪ್ಪ

Lyricst/Director
ಜೀವನ ಚರಿತ್ರೆ :  ಬರಗೂರು ರಾಮಚಂದ್ರಪ್ಪ ಅವರು ಜನಿಸಿದ್ದು ೧೮ ಅಕ್ಟೋಬರ್ ೧೯೭೬ ತುಮಕೂರಿನಲ್ಲಿ. ತಂದೆ ರಂಗ ದಾಸಪ್ಪ ತಾಯಿ ಕೆಂಚಮ್ಮ, ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ತುಮುಕುರು ಜಿಲ್ಲೆಯ ಬರಗೂರು ಗ್ರಾಮದಲ್ಲಿ. ಇವರ ಉನ್ನತ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆಯುತ್ತಾರೆ. ನಂತರ ಇವರು ದೂರ ದರ್ಶನ ವಾಹಿನಿಯಲ್ಲಿ ಕೆಲಸ ಮಾಡುತ್ತಾರೆ. ೨ ವರ್ಷ ಕನ್ನಡ ಸಾಹಿತ್ಯದಲ್ಲಿ ಕೆಲಸ ಮಾಡುತ್ತಾರೆ. ೧೯೭೮ರಲ್ಲಿ ಬಿಡುಗಡೆಗೊಂಡ ಒಂದು ಊರಿನ ಕತೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಾರೆ. ಅತ್ಯುತ್ತಮ್ಮ ಕತೆ ಬರಹಗಾರರಾಗಿ ಹೊರ ಹೊಮ್ಮುತ್ತಾರೆ. ಇವರು ಅನೇಕ ಸಿನಿಮಾಗಳನ್ನು ಕನ್ನಡದಲ್ಲಿ ನಿರ್ದೇಶಿಸಿ, ಕತೆ ಬರಹಗಾರರಾಗಿ ತಮ್ಮನು ಗುರುತಿಸಿಕೊಂಡಿದ್ದಾರೆ. ೨೦೦೮ ರಲ್ಲಿ ಇವರಿಗೆ ತುಮಕೂರು ವಿಶ್ವ ವಿದ್ಯಾಲಯ ಡಾಕ್ಟರೇಟ್ ನ್ನು ಕೊಟ್ಟು ಸನ್ಮಾನೀಸುತ್ತದೆ.ಚಿತ್ರ ರಂಗದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತ್ನಲ್ಲಿ ಒಂದು ವಿಬ್ಬಿನ್ನ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಮುಂದೆ ಓದಿ

ಬರಗೂರು ರಾಮಚಂದ್ರಪ್ಪ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಬರಗೂರು ರಾಮಚಂದ್ರಪ್ಪ 16 May 2025
ಗಿರಿರಾಜ್ ಬಿಎಂ 20 Feb 2015
ಬಂಗಾರು ಎಸ್ 04 Feb 2011
ಬರಗೂರು ರಾಮಚಂದ್ರಪ್ಪ 24 Mar 2000

ಬರಗೂರು ರಾಮಚಂದ್ರಪ್ಪ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಬರಗೂರು ರಾಮಚಂದ್ರಪ್ಪ

ಹೆಸರು ಬರಗೂರು ರಾಮಚಂದ್ರಪ್ಪ
ಹುಟ್ಟಿದ ದಿನ 18 Oct 1946
ವಯಸ್ಸು 80
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಬರಗೂರು ರಾಮಚಂದ್ರಪ್ಪ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+