X
ಬೆನ್ನಿ ದಯಾಳ್
Singer

ಬೆನ್ನಿ ದಯಾಳ್ ಜೀವನ ಚರಿತ್ರೆ

ಕೇರಳ ಮೂಲದ ಬೆನ್ನಿ ದಯಾಳ ಭಾರತೀಯ ಚಿತ್ರರಂಗದ ಖ್ಯಾತ ಗಾಯಕ.ಇವರು ಕನ್ನಡ, ತೆಲುಗು,ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಸಾಕಷ್ಟು ಚಿತ್ರಗಳ ಹಾಡಿಗೆ ಧ್ವನಿಯಾಗಿದ್ದಾರೆ. ಕನ್ನಡದಲ್ಲಿ `ಮಸ್ತ ಮಜಾ ಮಾಡಿ' ಚಿತ್ರದಿಂದ ಗಾಯನ ಶುರ ಮಾಡಿದ ಇವರು ಮುಂದೆ ಹಲವಾರು ಕನ್ನಡ ಚಿತ್ರಗಳ ಗೀತೆಗಳಿಗೆ ಹಾಡಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+