X
ಭರತ್ ಬೋಪಣ್ಣ
Actor

ಭರತ್ ಬೋಪಣ್ಣ ಜೀವನ ಚರಿತ್ರೆ

ಭರತ್ ಬೋಪಣ್ಣ ಕನ್ನಡ ಚಿತ್ರರಂಗದ ಉದಯೋನ್ಮುಖ ನಟ. ಕಿರುತೆರೆಯಲ್ಲಿ 'ಬ್ರಹ್ಮಗಂಟು' ಧಾರಾವಾಹಿ ಮೂಲಕ ಮನೆಮಾತಾದ ಇವರು ನಂತರ ಡೆಮೋಪೀಸ್ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಜೊತೆಗೆ ವಿ.ಆರ್.ಎಲ್ ಸಾರಿಗೆ ಸಮೂಹ ಸಂಸ್ಥಾಪಕ ಡಾ.ವಿಜಯ್ ಸಂಕೇಶ್ವರ್ ಅವರ ಜೀವನಾಧಾರಿತ ಚಿತ್ರವಾದ 'ವಿಜಯಾನಂದ'ದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+