X
ಹೋಮ್ » ಸೆಲಬ್ರಿಟಿಗಳು » ಭರತ್ » ಜೀವನ ಚರಿತ್ರೆ
ಭರತ್
Director

ಭರತ್ ಜೀವನ ಚರಿತ್ರೆ

ಭರತ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಯುವ ನಿರ್ದೇಶಕ. ಶ್ರೀಮುರಳಿ ಮತ್ತು ರಮ್ಯಾ ಮುಖ್ಯ ಪಾತ್ರದಲ್ಲಿ ನಟಿಸಿದ್ದ `ಕಂಠಿ' ಚಿತ್ರದ ಮೂಲಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಮನೋರಂಜನ್ ರವಿಚಂದ್ರನ್ ರ ಸಾಹೇಬ ಚಿತ್ರವನ್ನು ನಿರ್ದೇಶಿಸಿದ್ದರು.

 

ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಭರತ್ ಡಿಸೆಂಬರ್ 24, 2020 ರಂದು ನಿಧನಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+