X
ಭವಾನಿ ಪ್ರಕಾಶ್
Actress

ಭವಾನಿ ಪ್ರಕಾಶ್ ಜೀವನ ಚರಿತ್ರೆ

ಭವಾನಿ ಪ್ರಕಾಶ್ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ. ರಂಗಭೂಮಿಯ ಹಿನ್ನಲೆಯಿಂದ ಬಂದ ಇವರು `ನೀನಾಸಂ'ದ ಪ್ರತಿಭೆ. ರಂಗಭೂಮಿಯಲ್ಲಿ ಇವರು ನಟಿಸಿ ನಿರ್ದೇಶಿಸಿದ `ಕ್ವಿಲ್ಟ್' ಒನ್ ವುಮನ್ ಶೋ ಒಂದು ಅದ್ಭುತ ಪ್ರಯೋಗವಾಗಿ ಗಮನಸೆಳೆಯಿತು. ನಂತರ ಕಿರುತೆರೆ ಪ್ರವೇಶಿಸಿದ ಇವರು `ಮಲ್ಲಿಕಾ',`ಕುಸಮಬಾಲೆ',`ನಮ್ಮಮ್ಮ ಶಾರದೆ',`ದೇವಿ',`ಮಧುಬಾಲಾ' ಮುತಾದ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಮೊದಲೆಲ್ಲಾ `ಪುಟಾಣಿ ಪಾರ್ಟಿ',`ಗುಬ್ಬಚ್ಚಿಗಳು', `ಬೈಸಿಕಲ್ ಬಾಯ್ಸ್',`ಅಲೆ' ಮುಂತಾದ ಕಲಾತ್ಮಕ ಚಿತ್ರಗಳಲ್ಲಿ ನಟಿಸುತ್ತಿದ್ದ ಭವಾನಿಯವರ ಮೊದಲ ಕಮರ್ಷಿಯಲ್ ಚಿತ್ರ `ಪರಮಾತ್ಮ'.

`ಊರ್ವಿ' ಚಿತ್ರದಲ್ಲಿನ ನಟನೆಗಾಗಿ ಅತ್ತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಾರೆ.ಇವರ ಪತಿ `ಪ್ರಕಾಶ ಬಾಬು' ಸೃಷ್ಟಿ ಅಕಾಡೆಮಿಯಲ್ಲಿ ಉಪನ್ಯಾಸಕರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+