X
ಹೋಮ್ » ಸೆಲಬ್ರಿಟಿಗಳು » ಭವಾನಿ ಪ್ರಕಾಶ್
ಭವಾನಿ ಪ್ರಕಾಶ್

ಭವಾನಿ ಪ್ರಕಾಶ್

Actress
ಜೀವನ ಚರಿತ್ರೆ :  ಭವಾನಿ ಪ್ರಕಾಶ್ ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ. ರಂಗಭೂಮಿಯ ಹಿನ್ನಲೆಯಿಂದ ಬಂದ ಇವರು `ನೀನಾಸಂ'ದ ಪ್ರತಿಭೆ. ರಂಗಭೂಮಿಯಲ್ಲಿ ಇವರು ನಟಿಸಿ ನಿರ್ದೇಶಿಸಿದ `ಕ್ವಿಲ್ಟ್' ಒನ್ ವುಮನ್ ಶೋ ಒಂದು ಅದ್ಭುತ ಪ್ರಯೋಗವಾಗಿ ಗಮನಸೆಳೆಯಿತು. ನಂತರ ಕಿರುತೆರೆ ಪ್ರವೇಶಿಸಿದ ಇವರು `ಮಲ್ಲಿಕಾ',`ಕುಸಮಬಾಲೆ',`ನಮ್ಮಮ್ಮ ಶಾರದೆ',`ದೇವಿ',`ಮಧುಬಾಲಾ' ಮುತಾದ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಮೊದಲೆಲ್ಲಾ `ಪುಟಾಣಿ ಪಾರ್ಟಿ',`ಗುಬ್ಬಚ್ಚಿಗಳು', `ಬೈಸಿಕಲ್ ಬಾಯ್ಸ್',`ಅಲೆ' ಮುಂತಾದ ಕಲಾತ್ಮಕ ಚಿತ್ರಗಳಲ್ಲಿ ನಟಿಸುತ್ತಿದ್ದ ಭವಾನಿಯವರ ಮೊದಲ ಕಮರ್ಷಿಯಲ್ ಚಿತ್ರ `ಪರಮಾತ್ಮ'. `ಊರ್ವಿ' ಚಿತ್ರದಲ್ಲಿನ ನಟನೆಗಾಗಿ ಅತ್ತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಾರೆ.ಇವರ ಪತಿ `ಪ್ರಕಾಶ ಬಾಬು' ಸೃಷ್ಟಿ ಅಕಾಡೆಮಿಯಲ್ಲಿ ಉಪನ್ಯಾಸಕರು.
ಮುಂದೆ ಓದಿ

ಭವಾನಿ ಪ್ರಕಾಶ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actress
ಅವಿನಾಶ್ ಎನ್ 20 Sep 2024
ಸಿದ್ದು ಪೂರ್ಣಚಂದ್ರ 29 Mar 2024
as Actress
ದರ್ಶನ್ ಶ್ರೀನಿವಾಸ್ 10 May 2024
ಸಂತೋಷ್ ಕುಮಾರ್ 24 Feb 2023

ಭವಾನಿ ಪ್ರಕಾಶ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಭವಾನಿ ಪ್ರಕಾಶ್

ಹೆಸರು ಭವಾನಿ ಪ್ರಕಾಶ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಭವಾನಿ ಪ್ರಕಾಶ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+