twitter
    Celebs»C R Gopi»Biography

    ಸಿ ಆರ್ ಗೋಪಿ ಜೀವನಚರಿತ್ರೆ

    ಕನ್ನಡ ಚಲನಚಿತ್ರರಂಗದ ಪ್ರಮುಖ ನಿರ್ಮಾಪಕರ ಪೈಕಿ ಸಿ.ಆರ್.ಗೋಪಿ ಕೂಡ ಒಬ್ಬರು. ಚಿಕ್ಕಬಳ್ಳಾಪುರ ವಿಧಾನ ಪರಿಷತ್ ಸದಸ್ಯ ಸಿ.ಆರ್.ಮನೋಹರ್ ರವರ ಕಿರಿಯ ಸಹೋದರ ಈ ಸಿ.ಆರ್.ಗೋಪಿ. 'ವಜ್ರಕಾಯ', 'ರೋಗ್', 'ಎಫ್ ಎಂ' ಮುಂತಾದ ಚಿತ್ರಗಳನ್ನು ಇವರು ನಿರ್ಮಿಸಿದ್ದಾರೆ.  ಯುವ ಮುಖಂಡರಾದ ಗೋಪಿ 2018 ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ಮತಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X