X
ಚಾಂದಿನಿ
Actress

ಚಾಂದಿನಿ ಜೀವನ ಚರಿತ್ರೆ

ಚಾಂದಿನಿ ಸಾಷಾ ಕನ್ನಡ ಚಿತ್ರರಂಗದ ನಟಿ. ಇವರು ಉಪೇಂದ್ರ ನಿರ್ದೇಶಿಸಿ ನಟಿಸಿದ `ಎ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಶಿವರಾಜಕುಮಾರ್ ಅಭಿನಯದ `ಎಕೆ 47' ಚಿತ್ರದಲ್ಲಿಯೂ ನಟಿಸಿದ್ದರು. ಚಿತ್ರರಂಗದಿಂದ ಹಲವು ವರ್ಷಗಳ ಬ್ರೇಕ್ ಪಡೆದ ಇವರು ಮಣಿಪಾಲ್ ನ ಮೆಡಿಕಲ್ ಕಾಲೇಜಿನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದರು. ನಂತರ ಪುನಃ ಚಿತ್ರರಂಗಕ್ಕೆ ಬಂದ ಇವರು `ಉಪೇಂದ್ರ ಮತ್ತೆ ಬಾ' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದರು. ಸದ್ಯ ಹಾಲಿವುಡ್ ಚಿತ್ರಗಳ ವಿತರಕಿಯಾಗಿರುವ ಇವರು ಕೆಲ ಹಾಲಿವುಡ್ ಚಿತ್ರಗಳಲ್ಲಿ ನಟಿಸಲು ಸಿದ್ದತೆ ನೆಡೆಸುತ್ತಿದ್ದಾರೆ.
ಇವರು ರೈತ ಹಾಗೂ ಮಾಧ್ಯಮಗಳು ಕುರಿತಾದ ವಿಷಯದಲ್ಲಿ Ph.D ಮಾಡಿದ್ದಾರೆ. ಅಮೇರಿಕಾದಲ್ಲಿ ಈ ವಿಷಯದ ಕುರಿತಾಗಿ ನೆಡೆದ ವಿಚಾರ ಸಂಕೀರ್ಣದಲ್ಲಿ ಭಾರತೀಯ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+