X
ಚಾಂದಿನಿ

ಚಾಂದಿನಿ

Actress
ಜೀವನ ಚರಿತ್ರೆ :  ಚಾಂದಿನಿ ಸಾಷಾ ಕನ್ನಡ ಚಿತ್ರರಂಗದ ನಟಿ. ಇವರು ಉಪೇಂದ್ರ ನಿರ್ದೇಶಿಸಿ ನಟಿಸಿದ `ಎ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಶಿವರಾಜಕುಮಾರ್ ಅಭಿನಯದ `ಎಕೆ 47' ಚಿತ್ರದಲ್ಲಿಯೂ ನಟಿಸಿದ್ದರು. ಚಿತ್ರರಂಗದಿಂದ ಹಲವು ವರ್ಷಗಳ ಬ್ರೇಕ್ ಪಡೆದ ಇವರು ಮಣಿಪಾಲ್ ನ ಮೆಡಿಕಲ್ ಕಾಲೇಜಿನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದರು. ನಂತರ ಪುನಃ ಚಿತ್ರರಂಗಕ್ಕೆ ಬಂದ ಇವರು `ಉಪೇಂದ್ರ ಮತ್ತೆ ಬಾ' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದರು. ಸದ್ಯ ಹಾಲಿವುಡ್ ಚಿತ್ರಗಳ ವಿತರಕಿಯಾಗಿರುವ ಇವರು ಕೆಲ ಹಾಲಿವುಡ್ ಚಿತ್ರಗಳಲ್ಲಿ ನಟಿಸಲು ಸಿದ್ದತೆ ನೆಡೆಸುತ್ತಿದ್ದಾರೆ. ಇವರು ರೈತ ಹಾಗೂ ಮಾಧ್ಯಮಗಳು ಕುರಿತಾದ ವಿಷಯದಲ್ಲಿ Ph.D ಮಾಡಿದ್ದಾರೆ. ಅಮೇರಿಕಾದಲ್ಲಿ ಈ ವಿಷಯದ ಕುರಿತಾಗಿ ನೆಡೆದ ವಿಚಾರ ಸಂಕೀರ್ಣದಲ್ಲಿ ಭಾರತೀಯ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.
ಮುಂದೆ ಓದಿ

ಚಾಂದಿನಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ದಿನೇಶ್ ಬಾಬು 2000
as Actress
ಓಂ ಪ್ರಕಾಶ್ ರಾವ್ 06 Jun 1999
as Actress
ಉಪೇಂದ್ರ 12 Feb 1998
as Actress
ಉಪೇಂದ್ರ 12 Feb 1998

ಚಾಂದಿನಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಚಾಂದಿನಿ

ಹೆಸರು ಚಾಂದಿನಿ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಚಾಂದಿನಿ ಆಸ್ತಿ

ಆಸ್ತಿ

ಚಾಂದಿನಿ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+